{"product_id":"gunamukha-p-lankesh-play-kannada-books","title":"ಗುಣಮುಖ","description":"\u003cp data-path-to-node=\"4\"\u003eಈ ನಾಟಕದಲ್ಲಿ ಬರುವ ಹಕೀಮ, ನಾದಿರ್ನನ್ನು ಆಕಸ್ಮಿಕವಾಗಿ ಆತನ ಆಳದ ನರಕದಿಂದ ಹೊರತಂದ. ಆದರೆ ನಾದಿರ್ ಆರಿಸಿಕೊಂಡಿದ್ದು ಕಷ್ಟದ ಮತ್ತು ಒಬ್ಬಂಟಿ ದಾರಿ, ಹಿಂದೂಸ್ತಾನದಿಂದ ಹಿಂತಿರುಗಿದ ಮೇಲೆ ನಾದಿರ್ ತನ್ನ ಸಾಮ್ರಾಜ್ಯವನ್ನು ಇನ್ನಷ್ಟು ವಿಸ್ತರಿಸಿದ; ಹಾಗೆಯೇ ಇನ್ನಷ್ಟು ರೋಗಗ್ರಸ್ತನಾದ.\u003c\/p\u003e\n\u003cp data-path-to-node=\"5\"\u003eನಾದಿರ್ನ ಈ ವಿಚಿತ್ರ ದಿಗ್ವಿಜಯದ ಮತ್ತು ಸೋಲಿನ ಜೀವನದಲ್ಲಿ ನನ್ನ ಮನಸ್ಸು ಸೆಳೆದದ್ದು ಆತನ ಅನುಮಾನ, ನಿಷ್ಠುರತೆ ಮತ್ತು ಕಾಯಿಲೆ; ಘಟನಾವಳಿಗಳು ಮತ್ತು ಮನುಷ್ಯರ ದ್ವಂದ್ವಗಳು ನಾದಿರ್ನನ್ನು ರಸಾತಳಕ್ಕೆ ತಳ್ಳಿದರೂ ಆತ ಎದ್ದು ಬರುವ ರೀತಿ; ಮತ್ತು ಸತ್ಯ ಹಾಗೂ ಸುಳ್ಳು ಒಬ್ಬ ಸ್ವಪ್ರತಿಷ್ಠಿತನನ್ನು ಸ್ಪರ್ಶಿಸುವ ಬಗೆ.\u003c\/p\u003e\n\u003cp data-path-to-node=\"6\"\u003e- ಪಿ. ಲಂಕೇಶ್\u003c\/p\u003e","brand":"P. Lankesh","offers":[{"title":"Default Title","offer_id":47694317224195,"sku":"HB00005503242","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-29at5.52.10PM.jpg?v=1769689366","url":"https:\/\/harivubooks.com\/products\/gunamukha-p-lankesh-play-kannada-books","provider":"Harivu Books","version":"1.0","type":"link"}