{"product_id":"gulum-swaha-children-stories-nagendra-chakragiri-kannada-book","title":"ಗುಳುಂ ಸ್ವಾಹಾ...","description":"\u003cp\u003e\u003cb\u003eಮಕ್ಕಳ ಮುಗ್ಧ ಮನಸ್ಸನ್ನು ಅರಳಿಸುವ, ನಾಡಿನ ಪ್ರಸಿದ್ಧ ವಾರಪತ್ರಿಕೆ 'ಸುಧಾ'ದಲ್ಲಿ ಪ್ರಕಟವಾಗಿ ಜನಾಕರ್ಷಣೆ ಗಳಿಸಿದ ಸುಂದರ ಕಥೆಗಳ ಅದ್ಭುತ ಸಂಕಲನ!\u003c\/b\u003e\u003c\/p\u003e\n\u003cp\u003eಉದಯೋನ್ಮುಖ ಮಕ್ಕಳ ಸಾಹಿತಿ\u003cspan\u003e \u003c\/span\u003e\u003cb\u003eನಾಗೇಂದ್ರ ಚಕ್ರಗಿರಿ \u003c\/b\u003eಅವರ ಲೇಖನಿಯಿಂದ ಮೂಡಿಬಂದಿರುವ\u003cspan\u003e \u003c\/span\u003e\u003cb\u003e\"ಗುಳುಂ ಸ್ವಾಹಾ...\"\u003c\/b\u003e\u003cspan\u003e \u003c\/span\u003eಕೃತಿಯು ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಮಕ್ಕಳನ್ನು ಆಕರ್ಷಿಸುವ 25ಕ್ಕೂ ಹೆಚ್ಚು ರೋಚಕ ಕಥೆಗಳನ್ನು ಒಳಗೊಂಡಿದೆ\u003c\/p\u003e","brand":"Nagendra Chakragiri","offers":[{"title":"Default Title","offer_id":49496184488195,"sku":null,"price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GulumSwaha.....webp?v=1787382484","url":"https:\/\/harivubooks.com\/products\/gulum-swaha-children-stories-nagendra-chakragiri-kannada-book","provider":"Harivu Books","version":"1.0","type":"link"}