{"product_id":"gramaphone-pin-rahasya-detective-stories-to-kannada-m-v-nagaraja-rao-kannada-book","title":"ಗ್ರಾಮಾಫೋನ್ ಪಿನ್ ರಹಸ್ಯ","description":"\u003cp\u003e\u003cspan\u003eಪುಸ್ತಕದ ಬಗ್ಗೆ: ಗ್ರಾಮಾಫೋನ್ ಪಿನ್ ರಹಸ್ಯ ಭಾರತದ ಷರ್ಲಾಕ್ ಹೋಮ್ಸ್ ಎಂದೇ ಖ್ಯಾತರಾಗಿರುವ ವೋಮಕೇಶ ಬಕ್ಷಿ ಕನ್ನಡಕ್ಕೆ ಅಪರಿಚಿತ, ಹಿಂದಿಯಲ್ಲಿ ಇವರ ಸಾಹಸಗಳನ್ನು ಕುರಿತ ಧಾರಾವಾಹಿ ಸಾಕಷ್ಟು ಪ್ರಸಿದ್ಧವಾಗಿದೆ. ಈಗ ದ್ಯೋಮಕೇಶ ಬಕ್ಷಿ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಮೈ ನವಿರೇಳಿಸುವ, ಓದುಗರನ್ನು ತುದಿಗಾಲ ಮೇಲೆ ನಿಲ್ಲಿಸುವ ಈ ಪತ್ತೇದಾರಿ ಕಥೆಗಳು ಕನ್ನಡದ್ದೇ ಎಂಬಂತೆ ಓದಿಸಿಕೊಳ್ಳುತ್ತವೆ. ಅತ್ಯಂತ ಅಪಾಯಕಾರಿ ಮತ್ತು ದಂಗಾಗಿಸುವ ಪ್ರಕರಣವನ್ನು ತನ್ನ ಚತುರತೆ ಮತ್ತು ಅಸಾಧಾರಣ ಬುದ್ಧಿವಂತಿಕೆಯಿಂದ ಕೊನೆ ಮುಟ್ಟಿಸುವಲ್ಲಿ ಈತ ಕುಶಲಿ. ಈ ಪ್ರೋಮಕೇಶ ಬಕ್ಷಿ ಕೊನೆಯವರೆಗೂ ಅಪರಾಧಿ ಯಾರು ಎಂದು ತಿಳಿಯದೆ ಓದುಗರನ್ನು ಕುತೂಹಲದ ಪರಾಕಾಷ್ಠೆಗೆ ತಲಪಿಸುತ್ತಾರೆ. ಇಂತಹ ನಿಗೂಢ, ರಹಸ್ಯ ಮತ್ತು ರೋಮಾಂಚಕಾರಿ ಕಥೆಗಳು ಇಲ್ಲಿವೆ.\u003c\/span\u003e\u003c\/p\u003e","brand":"To Kannada : M. V. Nagarajarao","offers":[{"title":"Default Title","offer_id":47939502244099,"sku":"HB00007013","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GramaphonePinRahasya.webp?v=1776161101","url":"https:\/\/harivubooks.com\/products\/gramaphone-pin-rahasya-detective-stories-to-kannada-m-v-nagaraja-rao-kannada-book","provider":"Harivu Books","version":"1.0","type":"link"}