{"product_id":"gidamoolikegalu-kannada-book","title":"ಗಿಡಮೂಲಿಕೆಗಳು","description":"\u003cp\u003eಆಯುರ್ವೇದವನ್ನು ಕುರಿತ ಪುಸ್ತಕಗಳನ್ನು ಸಾಹಿತ್ಯ ಪರಿಷತ್ತು ಪ್ರಕಟಿಸುತ್ತಿರುವುದರಿಂದ ಜನಸಾಮಾನ್ಯರಿಗೆ ಆಯುರ್ವೇದದ ಬಗ್ಗೆ ಅರಿವು ಉಂಟುಮಾಡುವ ಪ್ರಾಮಾಣಿಕ ಪ್ರಯತ್ನವಾಗಿದೆ. ಪುಸ್ತಕವು ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ ಪೂರ್ಣ ಪ್ರತಿಗಳು ಮಾರಾಟವಾಗಿರುವುದು, ಈ ಪುಸ್ತಕದ ಅವಶ್ಯಕತೆಯನ್ನು ತೋರಿಸುತ್ತದೆ.\u003c\/p\u003e","brand":"Dr. T. L. Devaraj","offers":[{"title":"Default Title","offer_id":42278486442243,"sku":"HB00002064","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Gidamoolikegalu.jpg?v=1773313781","url":"https:\/\/harivubooks.com\/products\/gidamoolikegalu-kannada-book","provider":"Harivu Books","version":"1.0","type":"link"}