Skip to product information
1 of 1

Padma Srirama

ಗಿಡಗಂಟೆಯಾ ಕೊರಳು

ಗಿಡಗಂಟೆಯಾ ಕೊರಳು

Publisher - ಪುಸ್ತಕ ಪ್ರಕಾಶನ

Regular price Rs. 78.00
Regular price Rs. 78.00 Sale price Rs. 78.00
Sale Sold out
Shipping calculated at checkout.

- Free Shipping

- Cash on Delivery (COD) Available

ಸಸ್ಯ ವಿಜ್ಞಾನವನ್ನು ಓದುಗರಿಗೆ ಪರಿಚಯವಾಗ ಆನೇಕ ವೇಳೆ ಪಾಸಜರು ಆಕಾಡೆಮಿಕ್ ವಿಷಯವನ್ನು ಜಟಿಲವಾಸಿ ಸಾಮಾನ್ಯ ಓನರು ಪುಸ್ತಕವನ್ನು ತೆರೆಯುವುದೇ ಅಪಾಯವೆಂದು ಗಾಬರಿಪಡುವಂತೆ ಮಾಡುತ್ತಾರೆ ಆದರೆ ಸರಾಸ್ತ್ರವನ್ನು ಆದರೆಲ್ಲಾ ಸಂಕೀರ್ಣತೆಯನ್ನು ಕಾಪಾಡಿಕೊಂಡು ಸಸ್ಯ ಪ್ರಪಂಚಕ್ಕೊಂದು ಸುಲಭ ಪ್ರವೇಶವನ್ನು ಈ ಗ್ರಂಥ ನಿರ್ಮಿಸಿದೆ.

ನಾವೆಲ್ಲಾ ದಿನನಿತ್ಯ ನೋಡುವ, ಎಡತಾಕುವ ಸಸ್ಯಗಳನ್ನು ಅತ್ಯಂತ ಸರಳ ಸುಂದರ ಕಾವ್ಯಮಯವಾದ ಭಾಷೆಯಲ್ಲಿ ಲೇಖಕಿ ಇಲ್ಲಿ ಪರಿಚಯಿಸಿದ್ದಾರೆ. ಇಲ್ಲಿರುವ ಇಪ್ಪತ್ತೈದು ಲೇಖನಗಳು ಓದುಗರನ್ನು ಪುಷ್ಪಲೋಕದಿಂದ ಗಂಧರ್ವ ಲೋಕಕ್ಕೆ ಕರೆದೊಯ್ಯುತ್ತವೆ.

                                                                                                    -ಪ್ರಕಾಶಕ 

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)