Yatiraj Veerambudi
Publisher - ಸಾವಣ್ಣ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಬದುಕಿನಲ್ಲಿ ನಮಗೇನು ಬೇಕು?
ಯೋಚಿಸಿದಾಗ ಅದು ಈ ಐದಕ್ಕೆ ಬಂದು ನಿಲ್ಲುತ್ತದೆ.
ಸಂತೋಷ, ನೆಮ್ಮದಿ, ಆರೋಗ್ಯ, ಐಶ್ವರ್ಯ ಮತ್ತು ಆಯಸ್ಸು (ಇದೊಂದು ನಮ್ಮ ಕೈಯಲ್ಲಿಲ್ಲ!)
ಅಂದರೆ ಉಳಿದ ನಾಲ್ಕು ನಮ್ಮ ಕೈಯಲ್ಲೇ ಇವೆಯೆಂದಾಯ್ತು!
ಇವೆಲ್ಲವನ್ನೂ ಸಂಪಾದಿಸಲು ಮತ್ತು ಉಳಿಸಿಕೊಳ್ಳಲು
ಇರಬೇಕಾದದ್ದು ನಮ್ಮ ಗುಣ,
ವರ್ತನೆಗಳಲ್ಲಿ ಶುದ್ಧತೆ.
ಆಗ ನಮ್ಮ ಆಲೋಚನೆಗಳು ಸರಿದಾರಿಯಲ್ಲಿ ಚಲಿಸಿ,
ಯಶಸ್ಸು ನಮ್ಮೊಂದಿಗೆ ಸದಾ ಇರುತ್ತದೆ.
ಹೊಸ ಚಿಗುರಿನಂತಹ ಈ ಪೀಳಿಗೆಯ ಜನರಿಗೆ ಹಳೆ
ಬೇರಾದ ಭಗವದ್ಗೀತೆಯಲ್ಲಿ ಏನಿರಬಹುದು?
ನಿಜಕ್ಕೂ ಗೀತೆಯು ಇವನ್ನೆಲ್ಲಾ ಒಳಗೊಂಡಿದೆಯಾ?
ಎಂದು ಅಚ್ಚರಿ ಪಡುವಷ್ಟು ವಿಷಯಗಳು ಇವೆ.
ಇಂದಿನ ವಿಷಯಗಳನ್ನು ಒಳಗೊಂಡು ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ಉದ್ಯೋಗಿಗಳಿಗೆ, ಒಟ್ಟಿನಲ್ಲಿ ಕನ್ನಡ ಬಲ್ಲ
ಪ್ರತಿಯೊಬ್ಬರಿಗೂ ಉಪಯೋಗವಾಗುವಂತಹ
ಹೊತ್ತಗೆ ಇದು.
ಗೀತೆ ಬಚ್ಚಿಟ್ಟಿದ್ದ ಬದುಕಿನ ಪಾಠಗಳು
ಸುಖ ಜೀವನಕ್ಕೆ ಹದಿನೆಂಟು ಸೋಪಾನಗಳು.