{"product_id":"gata-kannada-novel","title":"ಗತ","description":"\u003cp\u003e'ಮನುಷ್ಯ ಮರಣ ಹೊಂದಿದ ಮೇಲೆ ಪುನಃ ಈ ಭೂಮಿಯ ಮೇಲೆ ಹುಟ್ಟಿ ಬರುತ್ತಾನೆ.. ಹುಟ್ಟು ಆರಂಭವೂ ಅಲ್ಲ, ಸಾವು ಅಂತ್ಯವೂ ಅಲ್ಲ..' ಎಂದು ಭಾರತೀಯ ವೇದಾಂತವೂ, ಹಲವು ಜಾಗತಿಕ ಧರ್ಮಗಳೂ ಹೇಳುತ್ತವೆ. ವೈಜ್ಞಾನಿಕವಾಗಿ ಈ ಕುರಿತು ಇನ್ನೂ ಅಧ್ಯಯನ ನಡೆಯುತ್ತಲೇ ಇದೆ. ಪುನರ್ಜನ್ಮದ ವಿಷಯ ಯಾವತ್ತಿಗೂ ಅತ್ಯಂತ ಕುತೂಹಲಕಾರಿಯಾದುದು. ಅಂತಹುದೇ ರೋಚಕವೂ, ಕುತೂಹಲಕಾರಿಯೂ ಆದ ಕಥಾವಸ್ತು ಈ ಕಾದಂಬರಿಯದ್ದು.\u003c\/p\u003e\n\u003cp\u003eಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್\u003c\/p\u003e","brand":"Asha Raghu","offers":[{"title":"Default Title","offer_id":42225324032259,"sku":"HB00002027","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Gata_864b971e-877a-4346-9dfd-d2097a77e311.jpg?v=1767865152","url":"https:\/\/harivubooks.com\/products\/gata-kannada-novel","provider":"Harivu Books","version":"1.0","type":"link"}