{"product_id":"garavashi-novel-m-manohara-pai-kannada-book","title":"ಗರವಿಷ","description":"\u003cp\u003e\"ಪಶ್ಚಿಮ ಘಟ್ಟದ ಪಚ್ಚೆಮಲೆ, ಸುಪ್ತುರ್ಕಿ ಹಾಗೂ ಅಪರೂಪದ ಗರವಿಷದ ಸುತ್ತ ಹೆಣೆದಿರುವ ಎಂ. ಮನೋಹರ ಪೈ ಅವರ ರೋಚಕ ಕನ್ನಡ ಕಾದಂಬರಿ 'ಗರವಿಷ'!\"\u003c\/p\u003e\n\u003cp\u003eಒಂದು ಕಡೆ ಅಭಿವೃದ್ಧಿಯ ಹೆಸರಿನ ವಿಷವನ್ನು ಬಳಸಿ ತನ್ನ ಒಡಲು ಖಾಲಿ ಮಾಡಲು ಹೊರಟಿರುವ ಮನುಷ್ಯರು, ಇನ್ನೊಂದು ಕಡೆ ಅಸಹಾಯಕರ ಸಹಾಯಕ್ಕಾಗಿ ಇದ್ದ ಗರವಿಷವನ್ನು ಬಳಸಿ ಅಮಾಯಕನೊಬ್ಬನ ಪ್ರಾಣ ತೆಗೆಯಲು ಹೊರಟಿದ್ದ ಹೆಗಡೆ; ಈ ಬಾರಿ ಪಚ್ಚೆಮಲೆ, ವಿಷ ಮತ್ತು ಗರವಿಷ ಎರಡರ ಪ್ರಯೋಗಕ್ಕೂ ಸಾಕ್ಷಿಯಾಗುವುದರಲ್ಲಿತ್ತು!\u003c\/p\u003e\n\u003cp\u003eಪಾಯಸದ ಕರಡಿಗೆ ಹಿಡಿದು ಪರಂಗಿ ಸಾಹೇಬನ ಮನೆಯತ್ತ ನಡೆಯುತ್ತಿರುವ ಹದಿಮೂರರ ಹರೆಯದ ಮಮ್ಮಾಯಿ ಮತ್ತು ಹನ್ನೆರಡರ ಪುಟಳಿ; ಪಚ್ಚೆಮಲೆಯ ಚಿತ್ರವಿಚಿತ್ರ ಮುದ್ರೆಗಳನ್ನು ತೋರಿಸಿ ಆಭೀಚಿಸುತ್ತಿರುವ ನಾಗಭಟ್ಟರು; ಕತ್ತಲೆ ತುಂಬಿದ ಗುಡಿಸಲಿನ ಮೂಲೆಯಲ್ಲಿ ನಿಂತು ಗೆದ್ದು ಸೋಲವುದರಲ್ಲಿದ್ದ ರಾಜ ಹಾಗೂ ಸೋತು ಗೆಲ್ಲುವುದರಲ್ಲಿದ್ದ ಕೇದಗೆಯತ್ತ ನೋಡುತ್ತಿರುವ ಮಂಜಯ್ಯ ಹೆಗಡೆ; ಸತ್ತ ಓತಿಗಳನ್ನು ಹಿಡಿದು ಕಾಳಿಂಗ ಸರ್ಪದ ಹಿಂದೆ ಓಡುತ್ತಿರುವ ಮಾಂಕಾಳಮ್ಮ; ಕಂದವರ 'ಮೂಗಿಗೆ ಹತ್ತಿ ತುರುಕಿ ಅತ್ತೆಹತ್ತೆ ಮಾಡಿಕೊಂಡರೇ?' ಎನ್ನುವಂತೆ ಬಿದಿರುವು ದಿನಕರ ಹೆಗಡೆಯವರು; ವಜ್ರದ ಓಲೆಗಳನ್ನು ಒಲೆಯ ಬೂದಿಯಲ್ಲಿ ಅಡಗಿಸಿಡುತ್ತಿರುವ ಸತ್ಯನಾಥ; ಕೇರಿ, ಕಂಪನಿ, ಟೀಲಿಂಗ್ ಕೋಳಗಳ ಫೋಟೋ ತೆಗೆಯುತ್ತಿರುವ ಸತ್ಯನಾಥ, 'ಆಸೆ ಪೂರೈಸದೇ ಹೋದ ಬಳಿಕ ಆಸೆಗೆ ಸಂಬಂಧಪಟ್ಟ ಹರಕಿಗೇನು ಬೆಲೆ?' ಎಂದು ಹೇಳುತ್ತಿರುವ ಯಶೋದ ಹೆಗಡೆ!\u003c\/p\u003e\n\u003cp\u003eಸುಪ್ತುರ್ಕಿ, ಪಚ್ಚೆಮಲೆ ಮತ್ತು ಗರವಿಷ... ಬೇರೆಯೇ ಒಂದು ಲೋಕ!\u003c\/p\u003e","brand":"M. Manohar Pai","offers":[{"title":"Default Title","offer_id":49964002607363,"sku":"HB00007793","price":525.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Garavisha.jpg?v=1792761533","url":"https:\/\/harivubooks.com\/products\/garavashi-novel-m-manohara-pai-kannada-book","provider":"Harivu Books","version":"1.0","type":"link"}