{"product_id":"ganitada-gammattu-vol-1-anthology-of-mathematical-insights-krishna-chitanya-t-s-kannada-book","title":"ಗಣಿತದ ಗಮ್ಮತ್ತು -1","description":"\u003cp\u003e\u003cspan class=\"x_gmail-A1\"\u003e\u003cspan lang=\"KN\" data-olk-copy-source=\"MessageBody\"\u003e“ಗಣಿತವೆಂದರೆ ಕೇವಲ ಕ್ಲಿಷ್ಟಕರ ಸೂತ್ರಗಳಲ್ಲ\u003c\/span\u003e\u003c\/span\u003e\u003cspan class=\"x_gmail-A1\"\u003e\u003cspan\u003e, \u003cspan lang=\"KN\"\u003eಅದು ಪ್ರಕೃತಿ ನಮ್ಮೊಂದಿಗೆ ನಡೆಸುವ ಮೌನ ಸಂಭಾಷಣೆ. ತರಗತಿಯಲ್ಲಿ ವಿದ್ಯಾರ್ಥಿಯೊಬ್ಬ ಕೇಳಿದ ಈ ‘ಗಣಿತ ನಮಗೆಲ್ಲಿ ಉಪಯೋಗವಾಗುತ್ತದೆ\u003c\/span\u003e?’ \u003cspan lang=\"KN\"\u003eಎಂಬ ಸಹಜ ಪ್ರಶ್ನೆಗೆ ಉತ್ತರವಾಗಿ ರೂಪುಗೊಂಡ ಈ ಕೃತಿ\u003c\/span\u003e, \u003cspan lang=\"KN\"\u003eನಮ್ಮ ನಿತ್ಯಜೀವನದ ಸಾಮಾನ್ಯ ವಸ್ತುಗಳಲ್ಲಿ ಅಡಗಿರುವ ಗಣಿತದ ವಿಸ್ಮಯವನ್ನು ತೆರೆದಿಡುತ್ತದೆ. ಗಣಿತವು ವಿಶ್ವದ ನಿಯಮಗಳನ್ನು ಅರಿಯಲು ಇರುವ ಏಕೈಕ ಭಾಷೆ ಮತ್ತು ಬದುಕಿನ ಸಮಸ್ಯೆಗಳನ್ನು ಎದುರಿಸಲು ಬೇಕಾದ ತಾರ್ಕಿಕ ಶಕ್ತಿ. ಮಕ್ಕಳ ಮನದಲ್ಲಿರುವ ಗಣಿತದ ಭಯವನ್ನು ಹೋಗಲಾಡಿಸಿ\u003c\/span\u003e, \u003cspan lang=\"KN\"\u003eವಿಷಯದ ಬಗ್ಗೆ ಕುತೂಹಲ ಮತ್ತು ಪ್ರೀತಿಯನ್ನು ಮೂಡಿಸುವುದೇ ಈ ಪುಸ್ತಕದ ಮೂಲ ಆಶಯ. ಇದೊಂದು ಪಠ್ಯಪುಸ್ತಕವಲ್ಲ\u003c\/span\u003e, \u003cspan lang=\"KN\"\u003eಬದಲಾಗಿ ಗಣಿತದ ಸೌಂದರ್ಯವನ್ನು ಸವಿಯಲು ಪ್ರತಿಯೊಬ್ಬರೂ ಓದಲೇಬೇಕಾದ ಕೈಪಿಡಿ. ಬನ್ನಿ\u003c\/span\u003e, ‘\u003cspan lang=\"KN\"\u003eಗಣಿತದ ಗಮ್ಮತ್ತ’ನ್ನು ಆಸ್ವಾದಿಸೋಣ!\"\u003c\/span\u003e\u003c\/span\u003e\u003c\/span\u003e\u003c\/p\u003e","brand":"Krishna Chaitanya T.S.","offers":[{"title":"Default Title","offer_id":49196160778499,"sku":"HB00007299","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GanitadaGammattu-Vol.1.jpg?v=1783247871","url":"https:\/\/harivubooks.com\/products\/ganitada-gammattu-vol-1-anthology-of-mathematical-insights-krishna-chitanya-t-s-kannada-book","provider":"Harivu Books","version":"1.0","type":"link"}