{"product_id":"endendigu-mugiyada-katheglau-children-stories-mahesh-kumar-c-s-kannada-book","title":"ಎಂದೆಂದಿಗೂ ಮುಗಿಯದ ಕತೆಗಳು","description":"\u003cp\u003eಇದರಲ್ಲಿ ಹಳೆಯ ಕಥೆಗಳನ್ನು ಹೊಸಕಾಲಕ್ಕನುಗುಣವಾಗಿ ಮುರಿದು ಕಟ್ಟಿದ ಕಥೆಗಳಾದ ಇಮ್ಮಡಿ ಕಾಕಭುಸುಂಡಿಯ ಕತೆ, ರಾಮ ಮತ್ತು ಜಿಂಕೆ- ಇವುಗಳ ಜೊತೆಗೆ ಹೊಸವೇ ಆದ, 'ಸರಿಯಾಗಿ ಇರುವುದೆಲ್ಲ ಸರಿಯಾಗಿಯೇ ಇದೆ, 'ಗುಂಪಿಗೆ ಸೇರದ ಪದ' ದಂಥ ಕಥೆಗಳೂ ಇವೆ. ಒಂದು ರೀತಿಯಲ್ಲಿ ಬ್ರೆಕ್ಟ್ ಎಪಿಕ್ ಥಿಯೇಟರ್ನ ಹಾಗೆ ಈ ಕಥೆಗಳನ್ನೋದುವ ಮಕ್ಕಳು ಕಥೆಯ ಪ್ರಪಂಚದೊಂದಿಗೆ ಮೈಮರೆಯದೆ ಒಂದು ಅನುಕೂಲಕರ ದೂರವನ್ನು ಕಾಪಾಡಿಕೊಂಡು ವಿಚಾರಗಳನ್ನು ಗ್ರಹಿಸಿಕೊಂಡು ವೈಚಾರಿಕತೆಯನ್ನು ರೂಢಿಸಿಕೊಳ್ಳಲು ಅನುಕೂಲವಾಗುವಂತಿವೆ ಇವು, ಲವಲವಿಕೆಯ, ಚುರುಕಾದ ಸಂಭಾಷಣೆಗಳಿಂದ ಕೂಡಿರುವ ಇವುಗಳ ಭಾಷೆ ಮಕ್ಕಳಿಗೆ ಪರಿಚಿತವಾಗಿರುವ ದಿನರೂಢಿಯ ಸರಳ, ಲಲಿತ ಕನ್ನಡವೇ ಆಗಿರುವುದು ಈ ಕಥೆಗಳ ವಿಶೇಷ.\u003c\/p\u003e\n\u003cp\u003e~ ಪ್ರೊ. ಆರ್. ಲಕ್ಷ್ಮೀನಾರಾಯಣ\u003c\/p\u003e","brand":"Mahesh Kumar C. S.","offers":[{"title":"Default Title","offer_id":49719241310467,"sku":"HB00007631","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/EndendiguMugiyadaKathegalu.jpg?v=1790580383","url":"https:\/\/harivubooks.com\/products\/endendigu-mugiyada-katheglau-children-stories-mahesh-kumar-c-s-kannada-book","provider":"Harivu Books","version":"1.0","type":"link"}