{"product_id":"ellegala-daatidavalu-stories-shruthi-b-r-kannada-book","title":"ಎಲ್ಲೆಗಳ ದಾಟಿದವಳು","description":"\u003cp\u003e\u003cspan\u003eನನ್ನ ಬರವಣಿಗೆಯ ಆರಂಭ ಸಣ್ಣ ಕತೆಗಳಿಂದಲೇ ಆಗಿದ್ದರೂ ಮೊದಲಿಗೆ\u003c\/span\u003e\u003cbr\u003e\u003cspan\u003eಪ್ರಕಟವಾದದ್ದು ಕವಿತೆಗಳು. ಕಳೆದ ಹತ್ತು ವರ್ಷಗಳಿಂದ ಇತ್ತೀಚಿನವರೆಗೆ ಬರೆದ\u003c\/span\u003e\u003cbr\u003e\u003cspan\u003eಆಯ್ದ ಕತೆಗಳ ಸಂಕಲನ ‘ಎಲ್ಲೆಗಳ ದಾಟಿದವಳು’. ಕತೆ ಹೇಳುವ ಮತ್ತು ಕೇಳುವ\u003c\/span\u003e\u003cbr\u003e\u003cspan\u003eಆಸಕ್ತಿ ಚಿಕ್ಕಂದಿನಿAದಲೇ ಬಂದದ್ದು, ಅಂತಹ ಆಸಕ್ತಿಯಿಂದಲೇ ಈ ಕತೆಗಳು ಸಹ\u003c\/span\u003e\u003cbr\u003e\u003cspan\u003eಬರೆಸಿಕೊಂಡಿವೆ. ಕತೆಗಳ ಓದು ಎಷ್ಟು ಮುದ ನೀಡುವ ಸಂಗತಿಯೋ ಬರೆಯುವುದು\u003c\/span\u003e\u003cbr\u003e\u003cspan\u003eಅಷ್ಟೇ ಕಷ್ಟ ಎಂಬುದು ನನ್ನ ಅನುಭವ. ಆದರೆ ಎಷ್ಟೋ ಹೊರ ಜಗತ್ತಿನ ಮತ್ತು\u003c\/span\u003e\u003cbr\u003e\u003cspan\u003eಒಳಗಿನ ಅನುಭವಗಳನ್ನು ಹೇಳಿಕೊಳ್ಳಲು ಕಥೆಗಳು ನೆರವಾಗಿವೆ .\u003c\/span\u003e\u003cbr\u003e\u003cbr\u003e\u003cspan\u003e- ಶ್ರುತಿ ಬಿ.ಆರ್\u003c\/span\u003e\u003c\/p\u003e","brand":"Bell Hooks, To Kannada : Shreemathi H. S.","offers":[{"title":"Default Title","offer_id":48099877290243,"sku":"HB00007111","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/EllegalaDaatidavalu.jpg?v=1778505954","url":"https:\/\/harivubooks.com\/products\/ellegala-daatidavalu-stories-shruthi-b-r-kannada-book","provider":"Harivu Books","version":"1.0","type":"link"}