{"product_id":"eli-eddel-self-help-swami-jagadatmananda-kannada-book","title":"ಏಳಿ!ಎದ್ದೇಳಿ!","description":"\u003cp\u003eಓದುಗರನ್ನು ಚೈತನ್ಯಗೊಳಿಸಿ, ಅವರಲ್ಲಿ ಹುದುಗಿರುವ ಪೌರುಷ, ತ್ಯಾಗ ಹಾಗೂ ಸೇವಾಭಾವನೆಗಳನ್ನು ಎಚ್ಚರಿಸಿ, ಮಾತೃಭೂಮಿಯ ಬಗೆಗೆ ತಮ್ಮ ಕರ್ತವ್ಯವನ್ನು ಪೂರೈಸುವಂತಹ ಪ್ರೇರಣೆ ನೀಡಬಲ್ಲ ಹೊತ್ತಿಗೆಯಿದು. ವಿವೇಕಾನಂದರ ವಾಙ್ಮಯದಲ್ಲಿ ಹುದುಗಿರುವ ತಲಸ್ಪರ್ಶಿ ಅಂತರ್ದೃಷ್ಟಿ ಹಾಗೂ ತೀಕ್ಷ್ಣ ಭಾವಗ್ರಹಣದ ಸಮರ್ಥ, ಸಮರ್ಪಕ ವಿಂಗಡನೆ ಇದರಲ್ಲಿದೆ.\u003c\/p\u003e\n\u003cp\u003eಸ್ವಾಮಿ ವಿವೇಕಾನಂದರ ಪ್ರಮುಖ, ಪ್ರಖರ ವಿಚಾರಗಳ ಸಂಕಲನ – Rousing Call to Hindu Nation’ ಇಂಗ್ಲಿಷ್ ಪುಸ್ತಕದ ಕನ್ನಡ ಅವತರಣಿಕೆ ಇದು. ವಿವೇಕಾನಂದರದೇ ಮಾತುಗಳಲ್ಲಿ ಅವರು ಬದುಕಿ ಬಾಳಿ, ದುಡಿದು ಮಡಿದ ಆದರ್ಶಗಳ ಸ್ಪಷ್ಟ, ಸಾರಾಂಶರೂಪ ಈ ಪುಸ್ತಕದಲ್ಲಿದೆ.\u003c\/p\u003e","brand":"Swamy Jagadatmananda","offers":[{"title":"Default Title","offer_id":49638663061763,"sku":"HB00007576","price":20.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/EliEddeli.jpg?v=1789629828","url":"https:\/\/harivubooks.com\/products\/eli-eddel-self-help-swami-jagadatmananda-kannada-book","provider":"Harivu Books","version":"1.0","type":"link"}