{"product_id":"egypt-pravasada-kelavu-tippanigalu-articles-kannada-book","title":"ಈಜಿಪ್ಟ್ ಪ್ರವಾಸದ ಕೆಲವು ಟಿಪ್ಪಣಿಗಳು","description":"ಬಹಳ ವರ್ಷಗಳಿಂದ\u003cbr data-mce-fragment=\"1\"\u003eಈಜಿಪ್ಟ್ ನನ್ನಿಂದ ಬಚಾವ್ ಆಗಿತ್ತು.\u003cbr data-mce-fragment=\"1\"\u003e\u003cbr data-mce-fragment=\"1\"\u003eಅನೇಕ ಸಲ ಅಲ್ಲಿಗೆ ಹೋಗಬೇಕು ಎಂದು ನಿರ್ಧರಿಸಿದ್ದರೂ ಏನೇನೋ ಕಾರಣಗಳಿಂದ ಹೋಗಲು ಆಗಿರಲಿಲ್ಲ. ಅಲ್ಲಿನ ಪಿರಮಿಡ್ಡುಗಳು ಮತ್ತು ನೈಲ್ ನದಿ ಪ್ರೇಯಸಿಯಂತೆ ನನ್ನನ್ನು ಕಾಡಿದ್ದವು. ಯಾವುದೇ ದೇಶಕ್ಕೆ ಹೋಗಿ ಬಂದಾಗ ಹೋಗಿ ಬಂದ ತೃಪ್ತಿಯ ಜತೆಗೆ, ಈಜಿಪ್ಟ್ ಗೆ ಹೋಗಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು. ಒಂದು ದಿನ ಅಲ್ಲಿಗೆ ಹೋಗಲೇಬೇಕೆಂದು ನಿರ್ದರಿಸಿದೆ. ಅದಾಗಿ ಹದಿನಾಲ್ಕು ದಿನಗಳಲ್ಲಿ ಪಿರಮಿಡ್ಡು ಮುಂದೆ ನಿಂತಿದೆ. ಮೊದಲ ಬಾರಿಗೆ ನಾನು ಇರುವೆಯಷ್ಟು ಚಿಕ್ಕವನು ಎಂದು ಅನಿಸಿದ್ದು ಆಗ ಮತ್ತು ಅಲ್ಲೇ ನೈಲ್ ನದಿ ತಟಾಕದಲ್ಲಿ ಕಾಲುಗಳನ್ನು ಇಳಿಬಿಟ್ಟು ಅದರ ವ್ಯಾಪ್ತಿ ಮತ್ತು ಅಗಾಧತೆಯನ್ನು ಮನಸಿನಲ್ಲಿ ತುಂಬಿಕೊಳ್ಳಲು ಪ್ರಯತ್ನಿಸಿದೆ. ಅದೇಕೋ ಸೋತೆ, ಪಿರಮಿಡ್ಡು ನನ್ನೊಳಗೆ ಹರಿಯುವ ನೈಲ್, ನೈಲ್ ನನ್ನೊಳಗೆ ಸ್ಥಾಯಿಯಾಗಿರುವ ಪಿರಮಿಡ್ಡು ಇವೆರಡಕ್ಕಿಂತ ಆ ದೇಶದಲ್ಲಿ ನೋಡಲು ನೂರಾರು ಆದರೆ ಇವೆರಡು ಅಲ್ಲಿರದಿದ್ದರೆ ನಾನು ಈಜೆಪ್ಟಿಗೆ ಹೋಗುತ್ತಿರಲಿಲ್ಲ. ಇವು ನಾನು ಆ ದೇಶದಲ್ಲಿ ಮಾಡಿಕೊಂಡ ಟಿಪ್ಪಣಿ, ಕೈಫಿಯತ್ತು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ವಿಶ್ವೇಶ್ವರ ಭಟ್","brand":"Vishweshwar Bhat","offers":[{"title":"Default Title","offer_id":43575590617347,"sku":"HB00003750","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_d957b0d1-7bf8-493b-8af5-549a3f928741.jpg?v=1670480557","url":"https:\/\/harivubooks.com\/products\/egypt-pravasada-kelavu-tippanigalu-articles-kannada-book","provider":"Harivu Books","version":"1.0","type":"link"}