Ahoratra
Publisher - ಸಾವಣ್ಣ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಏಳು ವರ್ಣ, ಏಳು ದ್ವೀಪ, ಏಳು ವನ, ಏಳು ಭುವನ, ಅಗ್ನಿಯ ಏಳು ಕೆನ್ನಾಲಿಗೆ, ಏಳು ಸ್ವರ ಅಷ್ಟೇಕೆ, ಆ ಸ್ವ ರ ಹೊರಡುವ ಬಿದಿರ ಮೇಲಿನ ತೂತು ಏಳು.
ಶೂನ್ಯ ಪ್ರತೀಕ ನಿರ್ಗುಣ ನಿರಾಕಾರ ಪರಬ್ರಹ್ಮ ಒಂದಕ್ಕೆ ಸದ್ಗುಣ ಸಾಕಾರ, ಎರಡು ಪ್ರಕೃತಿ ಪುರುಷ, ಸೃಷ್ಟಿ, ಸ್ಥಿತಿ, ಲಯ ತೀಕ ತ್ರಿಮೂರ್ತಿ, ವೇದದ ಒಡೆಯ ಚತುರ್ಮುಖ, ಅವನ ಮಗ ಪಂಚಮುಖ, ಅವನ ತನಯ ಆರು ಮುಖ ಇಲ್ಲಿಗೆ ನಿಂತರೆ, ಏಳರಿಂದ ಮುಂದೆ ಬರುವ ಭೂವಾಸಿಗಳಿಗೆ ಸಂಬಂಧ ಕಲ್ಪಿಸುವ ಸಪ್ತ ಋಷಿಗಳು ಬರುತ್ತಾರೆ. ಕನ್ನಡದಲ್ಲಿ ಮಾತ್ರ ಈ ಪದಕ್ಕೆ ಮತ್ತೊಂದು ಸುಂದರ ಅರ್ಥವಿದೆ. ಅದೇ ವಿವೇಕಾನಂದರ ಸಿಂಹಸ್ವ ರದಲ್ಲಿ ಬಂದ 'ಏಳು ಎದ್ದೇಳು.'ಜಾಗೃತಿ ಮೂಡಿಸುವ ಪದ. ಭಕ್ತ ದೇವರನ್ನು, ತಾಯಿ ಮಕ್ಕಳನ್ನು, ಬೆಳಕು ಕತ್ತಲನ್ನು ಎಬ್ಬಿಸುವ ಏಕೈಕ ಶಬ್ದ 'ಏಳು'. ಗೆಳೆಯರೇ, ಗೀತೇಶನು ಏಳು ಎನ್ನಲಾಗಿ ಎದ್ದ ಅರ್ಜುನ ಮತ್ತೆಂದೂ ಮಲಗದ ಗುಡಾಕೇಶನಾದ. ಏಳು ಚಕ್ರಗಳನ್ನು ಎಬ್ಬಿಸುವ 'ಏಳು' ನಿಮ್ಮನ್ನೂ ಎಬ್ಬಿಸುವಂತಾಗಲಿ.
ಅಹೋರಾತ್ರ