{"product_id":"ee-pic-yaara-click-kids-stories-nanditha-da-kunha-translated-by-rashmi-s-kannada-book","title":"ಈ ಪಿಕ್ ಯಾರ ಕ್ಲಿಕ್","description":"\u003cp\u003eಪರಿ ಬಳಿ ಇರುವ ರೋಲ್ನಲ್ಲಿ ಇನ್ನು ಹತ್ತು ಫೋಟೋಗಳನ್ನು ಮಾತ್ರ ಕ್ಲಿಕ್ಕಿಸಬಹುದು.\u003c\/p\u003e\n\u003cp\u003eಈಗ ಕ್ಷಣಗಣನೆ ಆರಂಭ...\u003c\/p\u003e\n\u003cp\u003eಬನ್ನಿ 1930ರ ಕಾಲಮಾನಕ್ಕೆ ಹೋಗೋಣ...\u003c\/p\u003e\n\u003cp\u003eಆ ಕಾಲದಲ್ಲಿ, ಸ್ವಾತಂತ್ರ್ಯ ಪೂರ್ವ ಭಾರತದ ಮುಂಬೈನ ಹಾದಿಬೀದಿಗಳಲ್ಲಿ 9ಕೆ.ಜಿ ತೂಕದ ಕ್ಯಾಮೆರಾ ಬೆನ್ನಿಗೇರಿಸಿಕೊಂಡು, ಸೈಕಲ್ ತುಳಿಯುವ, ಅತ್ಮವಿಶ್ವಾಸವಿರುವ ಯುವತಿಯಾಗಿರುವುದು ಎಂದರೆ ಹೇಗಿತ್ತು ಎಂಬ ಅನುಭವವನ್ನು ಓದಿ. ತಿಳಿದುಕೊಳ್ಳಿ\u003c\/p\u003e\n\u003cp\u003eಹಾಸ್ಯದ ಝಲಕ್ ಹೊಂದಿರುವ ಈ ಪುಟ್ಟ ಪುಸ್ತಕ ಭಾರತದ ಮೊದಲ ಮಹಿಳಾ ಫೋಟೋ ಜರ್ನಲಿಸ್ಟ್ ಹೋಮೈ ವ್ಯಾರವಾಲಾ ಅವರ ಜೀವನದಿಂದ ಪ್ರೇರಿತ ಕತೆಯಾಗಿದೆ.\u003c\/p\u003e","brand":"Nanditha Da Kunha translated by Rashmi S","offers":[{"title":"Default Title","offer_id":47603078430979,"sku":"HB0000550267","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/eepicyaraclickfp.jpg?v=1767712400","url":"https:\/\/harivubooks.com\/products\/ee-pic-yaara-click-kids-stories-nanditha-da-kunha-translated-by-rashmi-s-kannada-book","provider":"Harivu Books","version":"1.0","type":"link"}