ಡಾ. ಬಿ. ಎಲ್. ವೇಣು
Publisher: ಗೀತಾಂಜಲಿ ಪ್ರಕಾಶನ
Regular price
Rs. 300.00
Regular price
Rs. 300.00
Sale price
Rs. 300.00
Unit price
per
Shipping calculated at checkout.
Couldn't load pickup availability
ಕಾದಂಬರಿಕಾರ ಡಾ.ಬಿ.ಎಲ್.ವೇಣು ಅವರು ಕ್ರಿ.ಶ.1849 ರಲ್ಲಿ ಬ್ರಿಟಿಷರ ವಿರುದ್ಧ ದುರ್ಗದ ಏಳು ಜನ ಬೇಡ ಹುಡುಗರ ದಂಡು ಕಟ್ಟಿ ನಡೆಸಿದ ಸಂಗ್ರಾಮವೇ ಭಾರತದಲ್ಲಿ ಪ್ರಪ್ರಥಮವಾಗಿ ಘಟಿಸಿದ ಹೋರಾಟವೆಂದು ತಮಗೆ ದೊರೆತ ಐತಿಹಾಸಿಕ ಮಾಹಿತಿಗಳಿಂದ ''ದುರ್ಗದ ಬೇಡರ್ದಂಗೆ" ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ. ಎಲ್ಲರಿಗೂ ತಿಳಿದಂತೆ ಕ್ರಿ.ಶ. 1857ರ "ಸಿಪಾಯಿದಂಗೆ"ಯೇ ಮೊದಲ ದಂಗೆಯೆಂದು ಈವರೆಗೆ ದಾಖಲಾಗಿದೆ. ಸಂಶೋಧನೆ ನಿಂತ ನೀರಲ್ಲ ಅಲ್ಲವೆ. ಅದಕ್ಕಿಂತಲೂ 8 ವರ್ಷ ಮುನ್ನವೇ ಐತಿಹಾಸಿಕ ಚಿತ್ರದುರ್ಗದಲ್ಲಿ ನಡೆದುಹೋದ ದಂಗೆಯ ರೋಚಕ, ರಕ್ತ ಚರಿತ್ರೆಯನ್ನು ಕುತೂಹಲಕಾರವಾಗಿ ವೇಣು ತಮ್ಮ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಪ್ರಕಾಶಕರಾಗಿ ಅಪರೂಪದ ಇಂತಹ ವಿಶೇಷ ಸಂಗತಿಯನ್ನು ಪುಸ್ತಕ ರೂಪದಲ್ಲಿ ತಂದ ಹೆಮ್ಮೆ ನಮ್ಮದಾಗಿದೆ. ಓದಿ ಪ್ರೊತ್ಸಾಹಿಸುವ ಸಂಭ್ರಮ ನಿಮ್ಮದಾಗಲಿ.
ಪ್ರಕಾಶಕರು
ಪ್ರಕಾಶಕರು
