{"product_id":"duddu-maduvudu-hege-article-yandamoori-veerendranath-translated-to-kannada-by-r-v-kattimani-kannada-book","title":"ದುಡ್ಡು ಮಾಡುವುದು ಹೇಗೆ?","description":"\u003cp\u003eದುಡ್ಡನ್ನೇಕೆ ಸಂಪಾದಿಸಬೇಕು?\u003c\/p\u003e\n\u003cp\u003eಏಕೆಂದರೆ ಬದುಕಲು, ದುಡ್ಡಿಲ್ಲದೆ ನಾವು ಏನನ್ನೂ ಮಾಡಲಾರೆವು ಹಣ ಸಂಪಾದನೆ ಒಂದು ಕರ್ತವ್ಯ ಕೂಡ. ಅದನ್ನು ಸಂಪಾದಿಸಲು ವಿನಿಯೋಗಿಸುವ ವೇಳೆಯಲ್ಲದೆ ಮಿಕ್ಕ ಅವಧಿಯಲ್ಲಿ ಆನಂದದಿಂದಿರಲು ದುಡ್ಡು ಬೇಕು.\u003c\/p\u003e\n\u003cp\u003eಅನ್ಯಾಯವಾಗಿ, ಅನೀತಿಯಿಂದ, ಮಾನಸಿಕ ಸಂತೃಪ್ತಿ ನೀಡದ ಮಾರ್ಗಗಳಿಂದ ಹಣ ಗಳಿಸುವುದು ಹೇಗೆಂಬುದನ್ನು ಹೇಳುತ್ತಿಲ್ಲ.\u003c\/p\u003e\n\u003cp\u003eನ್ಯಾಯ ಸಮ್ಮತವಾಗಿ, ನೀತಿಸಮ್ಮತವಾಗಿ ನಮ್ಮನ್ನು ನಾವು ತೃಪ್ತಿಪಡಿಸಿಕೊಳ್ಳುತ್ತ ದುಡ್ಡು ಸಂಪಾದಿಸುವುದರ ಕುರಿತು ಚರ್ಚಿಸುವುದೇ ಈ ಪುಟ್ಟ ಕೃತಿಯ ಉದ್ದೇಶ. ಸಮಾಜದಲ್ಲೊಂದು ಸ್ಥಾನ, ಒಳ್ಳೆಯ ಹೆಸರು ಪಡೆಯಲು, ತನ್ಮೂಲಕ ಆನಂದದಿಂದ ಜೀವಿಸಲು ಇರುವ ಮಾರ್ಗಗಳನ್ನು ತೋರುವುದೇ ಇಲ್ಲಿಯ ಗುರಿ\u003c\/p\u003e","brand":"Yandamoori Veerendranath | Kannada: R V Kattimani","offers":[{"title":"Default Title","offer_id":47661369557251,"sku":"HB00005503135","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DudduMaduvuduhegefp.jpg?v=1769006459","url":"https:\/\/harivubooks.com\/products\/duddu-maduvudu-hege-article-yandamoori-veerendranath-translated-to-kannada-by-r-v-kattimani-kannada-book","provider":"Harivu Books","version":"1.0","type":"link"}