{"product_id":"dimbinadiyalle-vishasarpa-novel-yandamoori-veerendranath-kannada-translation-by-sanduru-venkatesh-kannada-book","title":"ದಿಂಬಿನಡಿಯಲ್ಲೇ ವಿಷಸರ್ಪ","description":"\u003cp\u003e\"ನೋಡು ಕಲ್ಯಾನೇ! ನನಗೆ ಮದುವೆಯಾದ ಹೆಂಗಸರೆಂದರೆ ಬಹಳ ಇಷ್ಟ ಅದರಲ್ಲೂ ಮುಖಕ್ಕೆ ಆರಿಷಿಣ ಬಳಿದು, ಬೆಳಿಗ್ಗೆ ಬೇಗೆದ್ದು ತುಳಸಿಪೂಜೆ ಮಾಡುವವರೆಂದರೆ ಮತ್ತಷ್ಟು ಇಷ್ಟ ಒಂದು ಸಾರಿಗೆ ಒಪ್ಪಿಬಿಡು, ಮತ್ತೆ ನಿನ್ನ ತಂಟೆಗೆ ಬರುವುದಿಲ್ಲ\", ಎಂದು ಹತ್ತಿರಕ್ಕೆ ಬಂದನು ಸರಿಯಾಗಿ ಅದೇ ಸಮಯಕ್ಕೆ ಕಾಲಿಂಗ್ ಬೆಲ್ ಸದ್ದು ಕೇಳಿಸಿತು. ಕಲ್ಯಾಣಿ ಚಿಗುರೆಲೆಯಂತೆ ಕಂಪಿಸಿದಳು.\u003c\/p\u003e\n\u003cp\u003eಇಡೀ ದೇಶದಲ್ಲಿ ಒಂದೇ ಮತವಿದ್ದರೆ ಗಲಾಟೆಗಳು ಇರುವುದಿಲ್ಲವೇನು? ಹಾಗಾದರೆ ಲೆಬನಾನ್ ದೇಶದಲ್ಲಿ ಹಜ್ ುಲ್ಲಾ ಷಿಯಾಗಳು ಸುನ್ನಿಗಳನ್ನು ಪಿಯಾಗಳನ್ನು ಏಕೆ ಸಾಯಿಸುತ್ತಿದ್ದಾರೆ? ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ప్రియా-కున్నిగళ ద వికి అష్టు రక్తనాత ఆగుత్తిటి?\" ఎందు కలళ ಕೆಲಕ್ಷಣಗಳ ನಂತರ, \"ಮನುಷ್ಯ ಸುಖವಾಗಿ ಬದುಕುವುದಕ್ಕೆ ಬೇಕಿರುವುದು ជាជ, rod\", co\u003c\/p\u003e\n\u003cp\u003e\"ಮಾನವೀಯತೆ ಅನ್ನ ಕೊಡುವುದಿಲ್ಲ.\u003c\/p\u003e\n\u003cp\u003e\"ಅಮೆರಿಕಾದಲ್ಲಿ ಅನ್ನವಿದೆ, ತಿನ್ನುವುದಕ್ಕೆ ಟೈಮ್ ಇಲ್ಲ ಸೊಮಾಲಿಯಾದಲ್ಲಿ ಟೈಂ ಇದೆ. ತಿನ್ನುವುದಕ್ಕೆ ಅನ್ನ ಇಲ್ಲ ಅಫ್ರನ್ ನಲ್ಲಿ ಮತವಿದೆ, ಆದರೆ ಶಾಂತಿಯಿಲ್ಲ. ಎಲ್ಲಾ ಇರುವ ಭಾರತವನ್ನು ಏಕೆ ಹೀಗೆ ಹಾಳು ಮಾಡುತ್ತಿದ್ದೀರೋ?\"\u003c\/p\u003e\n\u003cp\u003eA SUSPENSE THRILLER FROM THE MASTER STORY TELLER\u003c\/p\u003e\n\u003cp\u003eದಿಂಬಿನಡಿಯಲ್ಲೇ ವಿಷಸರ್ಪ!\u003c\/p\u003e\n\u003cp\u003eಕಾಡಿನಲ್ಲಿ ತಪ್ಪಿಸಿಕೊಂಡ ತಂದೆಯ ಹುಡುಕಾಟದಲ್ಲಿರುವ ಹುಡುಗಿ!\u003c\/p\u003e","brand":"Yandamoori Veerendranath | Kannada: Sanduru Venkatesh","offers":[{"title":"Default Title","offer_id":47652944445699,"sku":"HB00005503123","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DimbinadiyalleVishasarpafp.jpg?v=1768844263","url":"https:\/\/harivubooks.com\/products\/dimbinadiyalle-vishasarpa-novel-yandamoori-veerendranath-kannada-translation-by-sanduru-venkatesh-kannada-book","provider":"Harivu Books","version":"1.0","type":"link"}