{"product_id":"diana-novel-ravi-belagere-kannada-book","title":"ಡಯಾನಾ","description":"ನಮ್ಮನ್ನು ಯಾರೂ ಪ್ರೀತಿಸುವವರಿಲ್ಲ ಆಗ ನರಳುವುದೇನಿದ್ದರೂ ನನ್ನಂತಹ ಸಾಮಾನ್ಯರು ಅಂದುಕೊಂಡಿದ್ದೆ. ಆದರೆ ಇಂಗ್ಲೆಂಡಿನ ರಾಜಕುಮಾರಿ ಡಯಾವಾಗ ಮದುವೆಯಾಗಿ ಗ೦ಡನೊಂದಿಗೆ ಮೊದಲ ರಾತ್ರಿ ಕಳೆಯುತ್ತಿದ್ದಂತೆಯೇ ಅಂಥದೊಂದು ಅಸಾಧ ಪ್ರಜ್ಞೆ ಶುರುವಾಗಿ ಹೋಯಿತು. ಅವಳ ಗಂಡನಿಗೆ ಅವಳು ಬೇಕಾಗಿರಲಿಲ್ಲ. ಇಂಗ್ಲೆಂಡಿನ ಆರಮನ ಅವಳನ್ನು ಪಂಜರದಲ್ಲಿ ಇಡಬಯಸಿತು. ಪ್ರಿಯತಮರು ವಂಚಿಸಿದರು. ಕಡೆಗೆ ಉಂದ ಅನ್ನ ಕೂಡ ಹೊಟ್ಟೆಯಲ್ಲಿ ಉಳಿಯದಂಥ ಬ್ಯುಲಿಮಿಯಾ ರೋಗ, ಹಾಗೆ ಲೋಕ ತಿರಸ್ಕೃತಳಾದ ಡಯಾನಾ, ಸತ್ತದ್ದಾದರೂ ಎಣ್ಣೆ ಭಯಾನಕ ಅಪಘಾತದಲ್ಲಿ! ಅವಳ ಬದುಕಿನ ಕಥೆಯನ್ನು ಸಂಕ್ಷಿಪ್ತವಾಗಿ ಬರೆದಿಡುವ ಪ್ರಯತ್ನ ಮಾಡಿದ್ದೇನೆ. ಒಂದು ಸಿಟ್ಟಿಂಗ್‌ನಲ್ಲಿ ಓದಿ ಮುಗಿಸಬಹುದಾದ ಕೃತಿ, ಆಮೇಲೆ, ನೀವು ಒಬ್ಬರೇ ಇದ್ದಾಗಲೆಲ್ಲ ನಿಮ್ಮನ್ನಿದು ಕಾಡಿದರೆ ಜವಾಬ್ದಾರಿ ನನ್ನದಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ರವಿ ಬೆಳಗರ","brand":"Ravi Belagere","offers":[{"title":"Default Title","offer_id":48110317306115,"sku":"HB00007112","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.02PM_1.jpg?v=1637835852","url":"https:\/\/harivubooks.com\/products\/diana-novel-ravi-belagere-kannada-book","provider":"Harivu Books","version":"1.0","type":"link"}