{"product_id":"dhyaanasiddha-osho-kannada-book","title":"ಧ್ಯಾನಸಿದ್ಧ-ಓಶೋ","description":"\u003cp\u003eದೇವಗಂಗೆಯ ಮಹಾಮಕರವು ನೀರು ಕುಡಿಯಲು ಬಂದ ಕಿಶೋರ ಕೇಸರಿಯನ್ನು ಭದ್ರವಾಗಿ ಹಿಡಿದುಕೊಂಡಿತು. ಸಿಂಹದಮರಿ ತಪ್ಪಿಸಿಕೊಳ್ಳಲು ಎಷ್ಟು ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ಕಳಚಿ ಹಿಡಿದಿದ್ದ ಆ ಮರಕ್ಕೂ ತನ್ನ ಕೋರೆದಾಡೆಗಳನ್ನು ಕಳಚಿ ಬಿಚ್ಚಿ ಬಾಯ್ದೆರೆದು ಆ ಸಿಂಹ ಶಾಬಕವನ್ನು ಬಿಟ್ಟುಬಿಡಲೂ ಸಾಧ್ಯವಾಗಲಿಲ್ಲ. ಹೋರಾಡುತ್ತ ಹೋರಾಡುತ್ತ ಎರಡೂ  ಅಮೃತ ನದಿಯ ಪವಿತ್ರ ತೀರ್ಥದಲ್ಲಿ ಮಗ್ನವಾಗುವುದನ್ನು ನೋಡುತ್ತೇವೆ. – ಕುವೆಂಪು\u003cbr data-mce-fragment=\"1\"\u003e\u003cbr data-mce-fragment=\"1\"\u003eಮತಗಳಲ್ಲಿ ಪ್ರಾಚೀನತಮ ಮತದ ಪ್ರತಿನಿಧಿ ವಯಸ್ಸಿನಲ್ಲಿ ಎಲ್ಲ ಪ್ರತಿನಿಧಿಗಳಿಗಿಂತಲೂ ಕನಿಷ್ಠತಮನಾಗಿದ್ದರೂ ಪ್ರತಿಭೆಯಲ್ಲಿ ಯಾರಿಗೇನೂ ಕಡಿಮೆಯಾಗಿರಲಿಲ್ಲ. ಗರ್ವಿಷ್ಟ ಪಾಶ್ಚಾತ್ಯ ದೇಶಗಳಿಗೆ ಭಾರತಮಾತೆ ತನ್ನ ಯೋಗ್ಯತಮ ಪುತ್ರನನ್ನೇ ದೂತನನ್ನಾಗಿ ಕಳುಹಿಸಿ ಗೌರವಾನ್ವಿತೆಯಾದಳು. \u003cbr data-mce-fragment=\"1\"\u003e-ಅನಿಬೆಸೆಂಟ್\u003cbr data-mce-fragment=\"1\"\u003e(ಚಿಕಾಗೋದಲ್ಲಿ ಮೊದಲ ಸಲ ಕಂಡಾಗ)\u003cbr data-mce-fragment=\"1\"\u003e\u003cbr data-mce-fragment=\"1\"\u003eಮೇಲ್ನೋಟಕ್ಕೆ ನಾನು\u003cbr data-mce-fragment=\"1\"\u003eಮಹಾಬಂಡಾಯಗಾರನಂತೆ ಮತ್ತು ನನ್ನ ಗುರು ಮಹಾಭಕ್ತನಂತೆ ತೋರಬಹುದು. ನಿಜವೇನೆಂದರೆ ನನ್ನ ಗುರು ಒಬ್ಬ ಬಂಡಾಯಗಾರರಾಗಿರುವರು ಮತ್ತು ನಾನು ಅವರ ಪರಮಭಕ್ತನಾಗಿರುವೆನು.\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ವಾಮಿ ವಿವೇಕಾನಂದ\u003c\/p\u003e\n\u003cp\u003eವಂಶಿ ಪಬ್ಲಿಕೇಷನ್ಸ್\u003c\/p\u003e","brand":"Dr. T. N. Vasudevamurthy","offers":[{"title":"Default Title","offer_id":42113263108355,"sku":"HB00000795","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/dyaanasiddha_1.jpg?v=1637994662","url":"https:\/\/harivubooks.com\/products\/dhyaanasiddha-osho-kannada-book","provider":"Harivu Books","version":"1.0","type":"link"}