{"product_id":"dehee-balasaheba-lokapura-kannada-novel","title":"ದೆಹೀ","description":"\u003cp data-path-to-node=\"4\"\u003e\u003cspan class=\"\"\u003e\"ಪ್ರಾದೇಶಿಕ ಲಯಬದ್ಧ ನುಡಿಯ ಮೂಲಕ ಗ್ರಾಮ ಜಗತ್ತಿನ ಸಂಕೀರ್ಣ ಬದುಕನ್ನು ಕಟ್ಟಿಕೊಡುತ್ತಿರುವ ಲೋಕಾಪುರರು ಕನ್ನಡ ಕಥನ ಪರಂಪರೆಗೆ ಹೊಸ ಬನಿಯನ್ನು ನೀಡಿದವರು.\u003c\/span\u003e\u003cspan class=\"\"\u003e ಗ್ರಾಮೀಣ ಬದುಕಿನ ಕ್ರಿಯಾರೂಪಿ ಸಂಘರ್ಷ ಮತ್ತು ಚಲನೆಯನ್ನು ಮಾನವೀಯ ಸಂಬಂಧಗಳ ಮೂಲಕ ಕಾಣುವ ಅಭಿವ್ಯಕ್ತಿ ಮಾದರಿಯೊಂದನ್ನು ಸೃಷ್ಟಿಸಿದವರು.\u003c\/span\u003e\u003cspan class=\"\"\u003e ಕ್ರೌರ್ಯದಿಂದಾಗುವ ವಿಘಟನೆಯ ಸಾಂಸ್ಕೃತಿಕ ಸ್ವರೂಪವನ್ನು ಮನುಷ್ಯನ ದ್ವಂದ್ವದಲ್ಲಿ ಹುಡುಕುವುದರೊಂದಿಗೆ ಕಾಲಾಂತರದ ಹಿಂಸೆ-ಅಹಿಂಸೆಯ ಮುಖಾಮುಖಿಯಲ್ಲಿ ಮನುಷ್ಯತ್ವದ ಹುಡುಕಾಟವನ್ನು ಮಾಡುತ್ತಿರುವವರು.\u003c\/span\u003e\u003c\/p\u003e\n\u003cp data-path-to-node=\"5\"\u003e\u003cspan class=\"\"\u003eಈಗಾಗಲೇ ಬಿಸಿಲುಪುರ,\u003c\/span\u003e\u003cspan class=\"\"\u003e ಹುತ್ತ,\u003c\/span\u003e\u003cspan class=\"\"\u003e ನೀಲಗಂಗಾ,\u003c\/span\u003e\u003cspan class=\"\"\u003e ಉಧೋ ಉಧೋ,\u003c\/span\u003e\u003cspan class=\"\"\u003e ಕೃಷ್ಣ ಹರಿದಳು,\u003c\/span\u003e\u003cspan class=\"\"\u003e ಅಮಟೂರ ಬಾಳಪ್ಪ,\u003c\/span\u003e\u003cspan class=\"\"\u003e ಅತ್ತಿಮಬ್ಬೆ,\u003c\/span\u003e\u003cspan class=\"\"\u003e ಹೊಟೇಲ ಗೋದಾವರಿ ಕಾದಂಬರಿಗಳನ್ನು ತಂದಿರುವ ಲೋಕಾಪುರರ ಹೊಸ ಕಾದಂಬರಿ \u003c\/span\u003e\u003cb data-path-to-node=\"5\" data-index-in-node=\"140\" class=\"\"\u003e'ದೆಹೀ'\u003c\/b\u003e\u003cspan class=\"\"\u003e ನಿಮಗಾಗಿ.\u003c\/span\u003e\u003cspan class=\"\"\u003e\"\u003c\/span\u003e\u003c\/p\u003e\n\u003cp data-path-to-node=\"6\"\u003e\u003cb data-path-to-node=\"6\" data-index-in-node=\"0\" class=\"\"\u003e- ಡಾ. ಹಳೆಮನೆ ರಾಜಶೇಖರ\u003c\/b\u003e\u003c\/p\u003e","brand":"Balasaheba Lokapura","offers":[{"title":"Default Title","offer_id":47617931903235,"sku":"HB00005503041","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Dehee.jpg?v=1768200716","url":"https:\/\/harivubooks.com\/products\/dehee-balasaheba-lokapura-kannada-novel","provider":"Harivu Books","version":"1.0","type":"link"}