{"product_id":"dark-humour-collection-of-essays-sriharsha-kannada-book","title":"ಡಾರ್ಕ್ ಹ್ಯೂಮರ್","description":"\u003cp\u003eಶ್ರೀ ಹರ್ಷ ಸಾಲಿಮಠ್ ಅವರ ಈ ಬರಹ ಸಿಕ್ಕಾಪಟ್ಟೆ ಇಷ್ಟವಾಯಿತು. - ಟಿ ಎನ್ ಸೀತಾರಾಮ್\u003c\/p\u003e\n\u003cp\u003eಬರೆದರೆ ಹೀಗೆ ಬರೆಯಬೇಕು... #ಇದ್ದುದು_ಇದ್ದಂತೆ ಇದನ್ನೋದುವಾಗ ನನಗೆ ಅನಿಸಿದ್ದು... ಸೆಂಟಿಮೆಂಟುಗಳ ಕಣ್ಣಾಮುಚ್ಚಾಲೆಯಾಟದಂತಿದೆ. - ರೇಣುಕಾ ಮಂಜುನಾಥ\u003c\/p\u003e\n\u003cp\u003eನಮ್ಮೊಳಗೆ ಪ್ರಶ್ನಿಸಿಕೊಳ್ಳುವಂತಿದೆ. - ಗಿರಿಧರ ಭಟ್\u003c\/p\u003e\n\u003cp\u003eತುಂಬಾ ಚಂದ ಬರೆದಿದ್ದೀರಾ. ನಗಿಸುತ್ತಲೇ ಒಂದು ವಿಷ ಾದವನ್ನು ಕಟ್ಟಿಕೊಟ್ಟಿದ್ದೀರಾ. ಎಷ್ಟು ಚಂದದ ಲಾಲಿತ್ಯಪೂರ್ಣ ಭಾಷೆ ನಿಮ್ಮದು. - ಜಯಶ್ರೀ ಕಾಸರವಳ್ಳಿ\u003c\/p\u003e\n\u003cp\u003eಅಪೂರ್ವ ಬರಹ. ಇಂತ ಒಂದು ಲೇಖನ ಸಾಕು ಇಡೀ ಬದುಕಿನ ಹೂರಣ ಇದೆ. - ಸಂಧ್ಯಾ ರೆಡ್ಡಿ\u003c\/p\u003e\n\u003cp\u003eತುಂಬಾನೇ ಚೆನ್ನಾಗಿದೆ... ಕೆಲವೊಂದು ಬಿಟ್ಟರೆ ನನ್ನ ಕತೆ ಇವರಿಗೆ ಯಾರು ಹೇಳಿದರು ಎಂಬಂತಿದೆ. - ಕೃಷ್ಣಾ ಕೌಲಗಿ\u003c\/p\u003e\n\u003cp\u003eಅಪೂರ್ವ ಬರಹ, ಅನುಭವ ಎರಡೂ... - ಶಕುಂತಲಾ ಕಿಣಿ\u003c\/p\u003e","brand":"Sriharsha","offers":[{"title":"Default Title","offer_id":47617123385603,"sku":"HB00005503013","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DarkHumour.jpg?v=1768120291","url":"https:\/\/harivubooks.com\/products\/dark-humour-collection-of-essays-sriharsha-kannada-book","provider":"Harivu Books","version":"1.0","type":"link"}