Skip to product information
1 of 1

Aravind Malagatti

ದಲಿತ ಸಾಹಿತ್ಯ ಯಾನ

ದಲಿತ ಸಾಹಿತ್ಯ ಯಾನ

Publisher - ಗೀತಾಂಜಲಿ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping

- Cash on Delivery (COD) Available

'ದಲಿತ ಸಾಹಿತ್ಯ ಸ್ವತಂತ್ರವಾದುದು, ಅದಕ್ಕೆ ಅದರದ್ದೇ ಆದ ಅಸ್ತಿತ್ವವಿದೆ. ಇದು ಯಾವುದರ ಅಧೀನವಾಗಿರಬೇಕಾಗಿಲ್ಲ..' ಎಂದು ಒಂದು ಕಾಲದಲ್ಲಿ ಪಟ್ಟು ಹಿಡಿದು ವಾದಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಹೀಗೆ ವಾದಿಸುವಂತಹ ಸಂದರ್ಭದಲ್ಲಿ ಬಂಡಾಯದ ಹಲವಾರು ಸ್ನೇಹಿತರಿಂದ ಕಟುವಾದ ಪ್ರತಿಕ್ರಿಯೆಗಳನ್ನು ವೇದಿಕೆ ಹಾಗೂ ಬರಹಗಳಲ್ಲಿ ಎದುರಿಸಬೇಕಾಗಿ ಬಂತು. ಆಗ ನನ್ನ ಒಂಟಿ ಧ್ವನಿ ಕ್ಷೀಣಿಸುತ್ತಿದೆ ಎನಿಸಿದಂತೆಲ್ಲ ದಲಿತ ಸಾಹಿತ್ಯದ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ನನ್ನ ನಿಲುವು ಅಷ್ಟೇ ಗಟ್ಟಿಗೊಳ್ಳುತ್ತಾ ಹೋಯಿತು. ಈ ಕುರಿತು ಹಲವಾರು ಕೃತಿಗಳನ್ನು ದಲಿತ ಸಾಹಿತ್ಯ ಎಂಬ ಹೆಸರಿನಲ್ಲಿ ಹೊರತರುವಂತೆ ಮಾಡಿತು. ಆಗಲೇ ನನ್ನೊಳಗೆ ಮೊಳೆತದ್ದು ಈ ದಲಿತ ಸಾಹಿತ್ಯ ಚಳುವಳಿ ನೆಲೆ ನಿಂತು ಗಟ್ಟಿಯಾಗಿ ಮೊಳಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕೃತಿಗಳ ಸಂಗ್ರಹ ಅಗತ್ಯವೆಂದು ಸಂಗ್ರಹಿಸುತ್ತಲೇ ಹೋದೆ. ಈ ಆಶಯದ ಪ್ರತಿರೂಪವಾಗಿ ಇಂದು “ದಲಿತ ಸಾಹಿತ್ಯ ಯಾನ” ಎಂಬ ಹೆಸರಿನಲ್ಲಿ ಓದುಗರ ಕೈ ಸೇರಿದೆ 
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)