Skip to product information
1 of 1

Rajachendur

ಡೈರಿ ಆಫ್ ಮಿಸೆಸ್ ಶಾರದಾ

ಡೈರಿ ಆಫ್ ಮಿಸೆಸ್ ಶಾರದಾ

Publisher - ವಸಂತ ಪ್ರಕಾಶನ

Regular price Rs. 260.00
Regular price Rs. 260.00 Sale price Rs. 260.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ತೀರಾ ವೈಯಕ್ತಿಕವೆನಿಸುವ ಸಣ್ಣ ಸಮಸ್ಯೆ - ಅದು ದಿನೇ ದಿನೇ ಪಡೆದುಕೊಳ್ಳುವ ತಿರುವುಗಳು - ಅವು ಬಿಚ್ಚಿಡುವ ಸತ್ಯಗಳು – ಬೆಚ್ಚು ಬೀಳಿಸುವಂಥವು. ಜೊತೆಗೆ ನಮ್ಮ ಪ್ರಸ್ತುತ ಸಮಾಜದ ಮುಖವನ್ನೂ ರಾಜಕೀಯ ವಿದ್ಯಮಾನಗಳನ್ನೂ ತೆರೆದಿಡುತ್ತದೆ. ಸಂಬಂಧವೇ ಇಲ್ಲದವರ ಹಸ್ತಕ್ಷೇಪ - ದಾದಾಗಳು - ಭೂಗತ ಪಾತಕಿಗಳು – ಭೂ ಮಾಫಿಯಾ ದೊರೆಗಳು - ವ್ಯಾಪಾರಿಗಳು - ಆರಕ್ಷಕರು. ಮೈ ಕೊಡವಿಕೊಂಡು ವಿಜೃಂಭಿಸುವ ಪರಿ ಇಲ್ಲಿ ಕಾಣಬಹುದು. ಯಾವುದೇ ಸುಳಿವಿಲ್ಲದೆ ಎಲ್ಲವನ್ನೂ ತಣ್ಣಗಾಗಿಸಿಬಿಡುವ ಪ್ರಯತ್ನ, ಮಧ್ಯಮ ವರ್ಗದವರ ಬದುಕು-ಬವಣೆ, ಆದರ್ಶ, ಪ್ರಾಮಾಣಿಕತೆ, ಮುಗ್ಧತೆ, ಇಡೀ ಸಮಾಜದ ಹೊಲಸನ್ನೇ ಕಿತ್ತೊಗೆದುಬಿಡುವ ಛಲ. ಉತ್ಸಾಹ, ಹುಮ್ಮಸ್ಸು.. ಹೋರಾಟ. ಪಾರ್ಥೇನಿಯಂನಂತೆ ಹರಡಿಕೊಳ್ಳುವ ರಾಜಕೀಯ ಬೇಲಿ - ಅಮಾಯಕರ ಬಲಿ; ವಾಸ್ತವದ ನೆಲೆಯಲ್ಲಿ ಅವಾಸ್ತವ ಎನಿಸದ ವಿಡಂಬನಾತ್ಮಕ ಕಾದಂಬರಿ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)