{"product_id":"cutout-bhaga-1-satyaki-kannada-novel","title":"ಕಟೌಟ್ - ಭಾಗ ೧","description":"\u003cp\u003eಸತ್ಯಕಿ\u003c\/p\u003e\n\u003cp\u003eಜನ್ಮಭೂಮಿ, ಕರ್ಮಭೂಮಿ ಎರಡೂ ಬೆಂಗಳೂರೇ. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್. ಸಿನಿಮಾ ಕ್ಷೇತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ಸಂಭಾಷಣೆಕಾರನಾಗಿ ವೃತ್ತಿ ಜೀವನ ಆರಂಭ.\u003c\/p\u003e\n\u003cp\u003e'ಕ್ಲೀಷೆಕಟ್' ಎಂಬ ಬರಹಗಾರರ ಕಂಪನಿಯೊಂದನ್ನು ಶುರು ಮಾಡಿ, ಟಿ.ವಿ, ಸಿನಿಮಾ, ಸೀರಿಸ್ ಗಳಿಗೆ ಚಿತ್ರಕಥೆಗಳನ್ನು ಬರೆಯುತ್ತಿರುವುದು ಸದ್ಯದ ಕೆಲಸ.\u003c\/p\u003e\n\u003cp\u003eಸಿನಿಮಾ ಮತ್ತು ಸಾಹಿತ್ಯ ಎರಡಲ್ಲೂ ಆಸಕ್ತಿ. ಆದರೆ ಸಿನಿಮಾ ನಿರ್ದೇಶನವೇ ಗುರಿ.\u003c\/p\u003e\n\u003cp\u003e'ಯುಗೇ ಯುಗೇ' ಕಥಾ ಸಂಕಲನ ಪ್ರಕಟಗೊಂಡಿದ್ದು 2017 ರಲ್ಲಿ. ಮುಂದಿನ ಪುಸ್ತಕ ಯಾವಾಗ ಎಂದು ಕೇಳುತ್ತಿದ್ದವರಿಗೆಲ್ಲಾ 'ಸಮಯ ಸಾಲ್ತಿಲ್ಲ' ಎಂಬ ನೆಪ. ಹೆಚ್ಚು ಹೆಚ್ಚು ಬರೆಯುವ ಆಸೆ. 2021 ರಲ್ಲಿ 'ವಾಡಿವಾಸಲ್' ಎಂಬ ತಮಿಳು ಕಿರು ಕಾದಂಬರಿಯ ಅನುವಾದ ಆ ಆಸೆಯ ಬಾಗಿಲನ್ನು ತುಸು ತೆರೆಯಿತು.\u003c\/p\u003e\n\u003cp\u003eಈಗ ಕಟೌಟ್.\u003c\/p\u003e\n\u003cp\u003eಅರ್ಪಣೆ -\u003c\/p\u003e","brand":"Satyaki","offers":[{"title":"Default Title","offer_id":47350972383491,"sku":"HB00005436","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/cgnc_1.jpg?v=1761115024","url":"https:\/\/harivubooks.com\/products\/cutout-bhaga-1-satyaki-kannada-novel","provider":"Harivu Books","version":"1.0","type":"link"}