Skip to product information
1 of 1

ಅಶ್ವಿನಿ ರಾಮಾನುಜಂ

ಕೌನ್ಸೆಲಿಂಗ್ ಕತೆಗಳು - ಮಾನಸಿಕ ಸಮಸ್ಯೆಗಳಿಗೆ ಕೌನ್ಸೆಲಿಂಗ್ ಪರಿಹಾರ

ಕೌನ್ಸೆಲಿಂಗ್ ಕತೆಗಳು - ಮಾನಸಿಕ ಸಮಸ್ಯೆಗಳಿಗೆ ಕೌನ್ಸೆಲಿಂಗ್ ಪರಿಹಾರ

Publisher:

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.
ಶ್ರೀಮತಿ ಅಶ್ವಿನಿ ರಾಮಾನುಜಂ ಅವರು ಈ ಸಂಕಲನದಲ್ಲಿ ಅತ್ಯಂತ ಚೆಲುವಾದ ಕಥೆಗಳ ರೂಪದಲ್ಲಿ 'ಕೇಸ್ ಹಿಸ್ಟರಿ'ಗಳನ್ನು ತೆರೆದಿಟ್ಟಿದ್ದಾರೆ. ಮಕ್ಕಳ ಬಗ್ಗೆ ವಿದ್ಯಾವಂತ ಪೋಷಕರಲ್ಲೂ ಇರಬಹುದಾದ ಅಜ್ಞಾನದ ಬಗ್ಗೆ ಬರೆದಿರುವ ಕಥೆಗಳು ಸತ್ಯಕ್ಕೆ ಹಿಡಿದ ಕನ್ನಡಿಯಂತಿವೆ. ಈ ಕೃತಿ ಮಗುವನ್ನು ಪಡೆಯಲಿರುವ ದಂಪತಿಗಳಿಗೆ ಉಡುಗೊರೆಯಾಗಿ ಕೊಡಲು ಯೋಗ್ಯವಾಗಿದೆ. ಚಿಕ್ಕ ಮಕ್ಕಳಿರುವ ದಂಪತಿಗಳು ಈ ಕೃತಿಯನ್ನು ತಪ್ಪದೇ ಓದಬೇಕು. ಎಲ್ಲರ ಮನೆಯಲ್ಲಿರಲು ಯೋಗ್ಯವಾದ ಪುಸ್ತಕ.
View full details