{"product_id":"colombo-inda-almorake-speeches-swamy-vivekananda-kannada-book","title":"ಕೊಲಂಬೊ ಇಂದ ಆಲ್ಮೋರಕೆ","description":"\u003cp\u003e\u003cspan\u003eಸ್ವಾಮಿ ವಿವೇಕಾನಂದರು ಅಮೇರಿಕಾದಿಂದ ಭಾರತಕ್ಕೆ ವಿಶ್ವವಿಜೇತರಾಗಿ ಹಿಂದಿರುಗಿ ಬಂದಾಗ ನೀಡಿದ ಉಜ್ವಲ ಭಾಷಣಗಳ ಸಂಕಲನ. ಈ ಭಾಷಣಗಳು ನಮ್ಮ ದೇಶವನ್ನು ಪುನಃ ಚೇತನಗೊಳಿಸಿ ದೇಶಕ್ಕೆ ಹೊಸಮಾರ್ಗವನ್ನು ತೋರಿದವು. ಇಂದಿಗೂ ಅವು ನಮಗೆ ಮಾರ್ಗದರ್ಶಕವಾಗಿವೆ.\u003c\/span\u003e\u003c\/p\u003e","brand":"Swamy Vivekananda","offers":[{"title":"Default Title","offer_id":49614577369347,"sku":"HB00007540","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ColomboIndaAlmorake.jpg?v=1789281569","url":"https:\/\/harivubooks.com\/products\/colombo-inda-almorake-speeches-swamy-vivekananda-kannada-book","provider":"Harivu Books","version":"1.0","type":"link"}