{"product_id":"coffee-with-crime-detective-thriller-stories-jai-kumar-kannada-book","title":"ಕಾಫಿ with ಕ್ರೈಂ","description":"\u003cp\u003eಈ ಥ್ರಿಲ್ಲರ್ ಕಥೆಗಳೇ ಹಾಗೆ. ಒಂದು ಬಾರಿ ಓದಲು ಕೈಗೆ ತೆಗೆದುಕೊಂಡರೆ ನಾವೂ ಕೂಡ ತನಿಖೆಯಲ್ಲಿ ಮುಳುಗಿರುತ್ತೇವೆ.\u003c\/p\u003e\n\u003cp\u003eಹಿಂದೆ ಆಗಿರುವ ಘಟನೇಗಿಂತ ಮುಂದೆ ಏನು ಎನ್ನುವ ಪ್ರಶ್ನೆಗಳೇ ಕಾಡುತ್ತವೆ. \u003c\/p\u003e\n\u003cp\u003eಎಷ್ಟೋ ಕ್ರೈಂ ಗಳಲ್ಲಿ ಪೋಲಿಸರಿಗಿಂತ ಚುರುಕಾಗಿ ಫೋರೆನ್ಸಿಕ್ (ವಿಧಿ-ವಿಜ್ಞಾನ) ತಂಡದವರೇ ಕೆಲಸ ಮುಗಿಸಿರುತ್ತಾರೆ. ಆದರೆ ಅವರಿಗೆ ಎಲ್ಲಿಯೂ ಉನ್ನತ ಮನ್ನಣಿ ಸಿಗುವುದಿಲ್ಲ.\u003c\/p\u003e\n\u003cp\u003eಈ ಕತೆಯಲ್ಲೂ ನಾಯಕನಾದ ಆದಿ ಪ್ರತೀ ಘಟ್ಟದಲ್ಲೂ ಫೋರೆನ್ಸಿಕ್ ತಂಡದ ಮಹತ್ವವೇನು ಎಂದು ತೋಲಿಸಿಕೊಟ್ಟಿದ್ದಾನೆ.\u003c\/p\u003e\n\u003cp\u003eನನಗೆ ತಿಳಿದ ಹಾಗೆ ಪುಸ್ತಕದ ಹಿಂದೆ ನೋಡಿದರೆ ಈ ಪುಸ್ತಕದ ಬಗ್ಗೆ ಏನಾದರು ತಿಳಿಯಬಹುದಾ ಎಂದು ನೋಡ್ತಿದ್ದೀರಾ, ಅಲ್ವಾ ? ಅನುಮಾನಗಳಿಗೆ ಫುಲ್ ಸ್ಟಾಪ್ ಕೊಟ್ಟು, ಈ ಪುಸ್ತಕ ಓದಿ.\u003c\/p\u003e\n\u003cp\u003eಕ್ರೈಂ ಕತೆಯ ಒಳಗೆ ಕರೆದುಕೊಂಡು ಹೋಗಲು ನಾನು ರೆಡಿ, ನೀವು ರೆಡಿ ನಾ?\u003c\/p\u003e","brand":"Jai Kumar","offers":[{"title":"Default Title","offer_id":49886046290179,"sku":"HB00007748","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/CoffeewithCrime.jpg?v=1792314522","url":"https:\/\/harivubooks.com\/products\/coffee-with-crime-detective-thriller-stories-jai-kumar-kannada-book","provider":"Harivu Books","version":"1.0","type":"link"}