ಚುಸ್ಕಿತ್ ಶಾಲೆಗೆ ಹೋಗುತ್ತಾಳೆ!

ಚುಸ್ಕಿತ್ ಶಾಲೆಗೆ ಹೋಗುತ್ತಾಳೆ!

ಮಾರಾಟಗಾರ
ಸುಜಾತ ಪದ್ಮನಾಭನ್
ಬೆಲೆ
Rs. 45.00
ಕೊಡುಗೆಯ ಬೆಲೆ
Rs. 45.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಒಂಭತ್ತರ ಪ್ರಾಯದ ಚುಸ್ಕಿತ್‌ಗೆ ಶಾಲೆಗೆ ಹೋಗಲು ಆಸೆ. ಲೆಕ್ಕ ಕಲಿಯುವ ಆಸೆ. ಆಟವಾಡುವ ಆಸೆ. ಆದರೆ ಅದು ಸಾಧ್ಯವಾಗಲಿಲ್ಲ... ಅಬ್ದುಲ್ ಅವಳಿಗೆ ಹೇಗಾದರೂ ಸಹಾಯ ಮಾಡೋಣವೆಂದು ನಿಶ್ಚಯಿಸುವವರೆಗೂ...