{"product_id":"choomantrayyana-kategalu-stories-krishnamurth-billigere-kannada-book","title":"ಛೊಮಂತ್ರಯ್ಯನ ಕಥೆಗಳು","description":"\u003cp\u003eಇಂಥದ್ದೊಂದು ಪುಸ್ತಕವನ್ನು ಇದುವರೆಗೆ ಓದಿರಲಿಲ್ಲ..\u003c\/p\u003e\n\u003cp\u003eಬಿಳಿಗೆರೆಯವರ ಈ ಕಥನ ಮಾಲಿಕೆ ಓದುಗರಿಗೆ ಮಂತ್ರ ಹಾಕುತ್ತವೆ. ಮಕ್ಕಳಿಗೆ, ಅದರಲ್ಲೂ ಓದಲು ಕಲಿತ ಹದಿಹರಯದ ಮಕ್ಕಳಿಗೆ ಕೃಷಿಲೋಕದ ವಾಸ್ತವವನ್ನು ಇಷ್ಟು ರಸವತ್ತಾಗಿ, ನಾಟಕೀಯವಾಗಿ ಯಾರೂ ಹೇಳಿರಲಿಲ್ಲ. ನನಗಂತೂ ಇಲ್ಲಿನ ಎಲ್ಲ ಕತೆಗಳೂ ಇಷ್ಟವಾಗಿವೆ.\u003c\/p\u003e\n\u003cp\u003eಇಂಥದ್ದೊಂದು ಪುಸ್ತಕವನ್ನು ಇದುವರೆಗೆ ನಾನಂತೂ ಓದಿರಲಿಲ್ಲ. ಬಿಳಿಗೆರೆ ಕೃಷ್ಣಮೂರ್ತಿ ನನಗೂ ಮಂತ್ರ ಹಾಕಿದ್ದಾರೆಂದು ಕಾಣುತ್ತದೆ.\u003c\/p\u003e\n\u003cp\u003eನಾಗೇಶ ಹೆಗಡೆ\u003c\/p\u003e","brand":"Krishnamurthy Biligere","offers":[{"title":"Default Title","offer_id":47599344877827,"sku":"HB0000550229","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Choomantrayyanakategalu.jpg?v=1767604935","url":"https:\/\/harivubooks.com\/products\/choomantrayyana-kategalu-stories-krishnamurth-billigere-kannada-book","provider":"Harivu Books","version":"1.0","type":"link"}