{"product_id":"chatrapati-shivaji-kannada-biography-book","title":"ಛತ್ರಪತಿ ಶಿವಾಜಿ","description":"ಮಹಾನ್ ವ್ಯಕ್ತಿಗಳ ಸಂಕಲ್ಪ-ಸಾಧನೆ ಮಾಲೆ\u003cbr data-mce-fragment=\"1\"\u003e\u003cbr data-mce-fragment=\"1\"\u003eವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಜೀವನದ ಗುರಿಗಳು ಮೊಳಕೆಯೊಡೆಯುವ ಕಾಲಘಟ್ಟದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ತುಂಬಬೇಕೆನ್ನುವ ಅಭಿಲಾಷೆಯಿಂದ ಈ “ಮಹಾನ್ ವ್ಯಕ್ತಿಗಳ ಸಂಕಲ್ಪ-ಸಾಧನೆ ಮಾಲೆ'ಯನ್ನು ಹೊರತರುತ್ತಿದ್ದೇವೆ. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಗಳಿಕೆಗಾಗಿ, ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅನೇಕ ಸ್ಮರಣೀಯ ಸಾಧಕರ ಜೀವನ ವೃತ್ತಾಂತಗಳನ್ನು ಮಾಲೆಯ ಪುಸ್ತಕಗಳು ಕಟ್ಟಿಕೊಡುತ್ತವೆ. ಈ ಮೂಲಕ ಇವು ಯುವ ಜನತೆಯ ಬದುಕಿಗೊಂದು ಸ್ಪಷ್ಟ ಧೈಯ ಮಾರ್ಗವನ್ನು ತೋರಿಸಿಕೊಡುತ್ತವೆ ಎಂಬ ವಿನಮ್ರ ಭಾವ ನಮ್ಮದು.","brand":"G. K. Madhyastha","offers":[{"title":"Default Title","offer_id":42731197399299,"sku":"HB00003228","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_ecd6a5fa-9ca5-453f-87c3-af54780e0d50.jpg?v=1650612628","url":"https:\/\/harivubooks.com\/products\/chatrapati-shivaji-kannada-biography-book","provider":"Harivu Books","version":"1.0","type":"link"}