Skip to product information
1 of 1

ಡಾ. ಶ್ರೀಧರ ಎಚ್. ಜಿ.

ಚಪಡ - ಕಾದಂಬರಿ

ಚಪಡ - ಕಾದಂಬರಿ

Publisher:

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.
'ಚಪಡ' ಈ ಹೆಸರನ್ನು ಕೇಳಿದ್ದೀರಾ? ಕರ್ನಾಟಕ ಶಾಸನಗಳ ಮೊದಲ ಲಿಪಿಕಾರನೇ ಚಪಡ! ಬ್ರಹ್ಮಗಿರಿ ಶಾಸನದಲ್ಲಿರುವ 'ಚಪಡೇನ ಲಿಖಿತೇ ಲಿಪಿಕರೇಣ’ ಎಂಬ ಸಾಲುಗಳು ಲಿಖಿತ ಇತಿಹಾಸದ ದೃಷ್ಟಿಯಿಂದ ಗಮನಾರ್ಹವಾಗಿದೆ.

ಇದೊಂದು ಚಾರಿತ್ರಿಕ ಕಾದಂಬರಿಯಾಗಿದ್ದರೂ ಆರಿಸಿಕೊಂಡ ಕಥಾವಸ್ತು ಅಪೂರ್ವವಾದುದು. ಶಿಲ್ಪಿ ಚಪಡನ ಕುರಿತಾಗಿ ದೊರೆಯುವ ಮಾಹಿತಿಯನ್ನಾಧರಿಸಿ, ಉತ್ತರ ಭಾರತದ 'ಪಾಟಲಿಪುತ್ರ'ದಿಂದ ದಕ್ಷಿಣಭಾರತದ 'ಬ್ರಹ್ಮಗಿರಿ' ವರೆಗಿನ ಸಾಂಸ್ಕೃತಿಕ ಬೃಹದ್ಭಾರತವನ್ನು ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಚಕ್ರವರ್ತಿ ಅಶೋಕನ ಕಾಲದಲ್ಲಿ ಅಂದರೆ ಸರಿಸುಮಾರು ೨,೨೭೦ ವರ್ಷಗಳ ಹಿಂದೆ ಶಿಲ್ಪಿಯೊಬ್ಬನ ಜೀವನ ಹೇಗಿದ್ದಿರಬಹುದು ಎಂಬುವುದನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)