ಡಾ. ಚನ್ನಬಸವಯ್ಯ ಹಿರೇಮಠ
Publisher:
Regular price
Rs. 280.00
Regular price
Rs. 280.00
Sale price
Rs. 280.00
Unit price
per
Shipping calculated at checkout.
Couldn't load pickup availability
ವಿದ್ಯೆಯ ಸೃಷ್ಟಿ ಕನ್ನಡ ವಿಶ್ವವಿದ್ಯಾಲಯದ ಒಂದು ಏರು ರೈತ, ವಿಶ್ವರ ಜ್ಞಾನವನ್ನು ಕನ್ನಡಿಗರಿಗೆ ಮುಟ್ಟಿಸುವ ಕನ್ನಡ ಸಂಸ್ಕೃತಿಯನ್ನು ವಿಶ್ವ ಪರಿಚಯಸುವ ಮಹತ್ವದ ಹೊಣೆಗಾರಿಕೆ ಕನ್ನಡ ವಿಶ್ವವಿದ್ಯಾಲಯಕ್ಕರ, ವಿದ್ಯೆಯ ಸೃಷ್ಟಿ ಮತ್ತು ಪ್ರಸರಣ ಎಂದರೆ ಅದು ಕೇವಲ ವಿಶ್ವವಿದ್ಯಾಲಯದಲ್ಲಿರುವ ಅಧ್ಯಾಪಕರಿಂದ ಮಾತ್ರ ಎಂಬ ಹ ಮ ನಮ್ಮನ್ನು ಇಲ್ಲಿನ ವಿವಿಧ ವಿಭಾಗಗಳ ಒಳಗಿನ ಪ್ರತಿಭಾವಂತು ಜೊತೆಗೆ ಕರ್ನಾಟಕದ ಎಲ್ಲ ಸಾಂಸ್ಕೃತಿಕ ಕ್ಷೇತ್ರದ ಪ್ರಧಾ ಸಂಪನ್ನತೆಯನ್ನು ಬೆಳೆಯುವ ಕೊಂಡಿಯಂತೆ ಪ್ರತಿಯೊಂದು ವಿಭಾಗವು ಸ ಮಾಡುತ್ತವೆ, ಈ ಸುಂದರ ಬೆಸುಗೆ ಹೊಸ ತಾನದ ಸೃಷ್ಟಿಗೆ ಹಾಗೆಯೇ ಸೂರಕವಾದ ಹಲವು ಬಗೆಯ ಸ್ಥಾನವಾಹಿನಿಗಳ ತಿಳಿವಳಿಕೆ ವಿಶ್ವವಿದ್ಯಾಲಯದ ಒಳಗೆ ರೂಪುಗೊಳ್ಳುತ್ತಿದೆ. ಕನ್ನಡ ಸಂಶೋಧನೆಯ ಂ ವಿಧಾನಗಳನ್ನು ಸೃಷ್ಟಿಸುವ ಪ್ರಯತ್ನ ಇಲ್ಲಿ ನಡೆಯುತ್ತಿವೆ. ಇವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅನೇಕ ಕಮ್ಮಟ, ತರಬೇತಿ ಮುಂತಾದಂತೆ ಹತ್ತಾರು ಶಿಬಿರಗಳು ಇಲ್ಲಿ ನಡೆಯುತ್ತಿವೆ. ಈ ಎಲ್ಲ ಕುಲುಮೆಗಳಲ್ಲಿ ಪಕ್ಷಗೊಂಡ ಜ್ಞಾನ ಪುಸ್ತಕದ ರೂಪದಲ್ಲಿ ಪ್ರಸಾರಾಂಗದ ಮೂಲಕ ಆಕಾರ ಪಡೆಯುತ್ತಿದೆ.
ಪ್ರಾಚೀನ ಕರ್ನಾಟಕದ ಚರಿತ್ರೆಯೆಂದರೆ ದಕ್ಷಿಣ ಭಾರತದ ಇತಿಹಾಸವೇ ಆಗಿದೆ. ಉಸನಗಳು ಕರ್ನಾಟಕವನ್ನು 'ಕುಂತಳನಾಡು' ಎಂದು ಕರೆದಿದೆ. ಈ ನಾಡಿನ ವ್ಯಾಪ್ತಿಯು ಉತ್ತರದಲ್ಲಿ ನರ್ಮದಾ ನದಿಯಿಂದ ದಕ್ಷಿಣದಲ್ಲಿ ಕಾವೇರಿಯವರೆಗೆ ವಿಸ್ತರಿಸಿತ್ತು. ಇದರಲ್ಲಿ ಸಪ್ತಾರ್ಧಲಕ್ಷ ಹಳ್ಳಿಗಳಿದ್ದವೆಂದು ಶಾಸನಗಳು ಒಕ್ಕೊರಲಿನಿಂದ ಸಾರಿವೆ, ಈ ಹಳಿಗಳ ವಿವರ ಮತ್ತು ಅವು ಸಮಾವೇಶಗೊಂಡಿದ್ದ ಪ್ರಧಾನ ವಿಭಾಗಗಳನ್ನು ಆಧಾರಸಹಿತವಾಗಿ ಇಲ್ಲಿ ದಾಖಲಿಸಲಾಗಿದೆ. ಚರಿತ್ರೆಯನ್ನು ಅರಿಯಲು ಶಾಸನಗಳು ಮುಖ್ಯ ಆಕರ, ಅವುಗಳ ಸಹಾಯದಿಂದ ಅಂದಿನ ಸಂಸ್ಕೃತಿಯ ಸ್ಪಷ್ಟ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮಾಹಿತಿಗಳಂತೆ ಆಡಳಿತದ ಹಲವು ವಿವರಗಳೂ ಇದರಲ್ಲಿ ಮಡುಗಟ್ಟಿ ನಿಂತಿವೆ, 'ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು ಕೃತಿಯು ಕನ್ನಡ ವಿಶ್ವವಿದ್ಯಾಲಯದ ಪುಸ್ತಕ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಮಹತ್ವಸರ್ಣ ಕೃತಿಯನ್ನು ರಚಿಸಿದ ಡಾ. ಚನ್ನಬಸವಯ್ಯ ಹಿರೇಮಠ ಅವರನ್ನು ವಿಶ್ವವಿದ್ಯಾಲಯದ ಪರವಾಗಿ ಅಭಿನಂದಿಸುತ್ತೇನೆ.
# ಡಾ. ಹಿ.ಚಿ. ಬೋರಲಿಂಗಯ್ಯ