{"product_id":"chandra-mele-banda-nodu-enta-chanda-stories-bheemesh-reddy-kannada-book","title":"ಚಂದ್ರ ಮೇಲೆ ಬಂದ ನೋಡು ಎಂಥ","description":"\u003cp\u003eಕಡಲು ಕಾದು ಕಾಮೋಡವಾಯಿತು ಮೋಡವು ಸುರಿದು ಮಳೆಯಾಯಿತು ಮಳೆಹನಿಗಳು ಸೇರಿ ತೊರೆಯಾಯಿತು ತೊರೆಗಳು ಹರಿದು ನದಿಯಾಯಿತು ನದಿಯು ಓಡಿ ಕಡಲ ಸೇರಿ ಸಾಗರವಾಯಿತು ಈ ಸೊಗಸಾದ ಸುಂದರ ಪರಿಕ್ರಮದಲ್ಲಿ ಸಾಗರವಾದ್ದಾಗ ಸಾಗರವೆಂದು, ಸಾಗರವು ಮೋಡವಾದಾಗ ಮೋಡವೆಂದು, ಮಳೆಯಾದಾಗ ಹನಿಯೆಂದು, ಹನಿಗಳು ಸೇರಿ ನೀರಾಗಿ ಹರಿಯುವಾಗ ತೊರೆಯೆಂದು, ತೊರೆಗಳು ಸೇರಿ ಭೋರ್ಗರೆಯವಾಗ ನದಿಯೆಂದು ಅರಿವಾಗಲಿಲ್ಲ ಅಂದ ಚಂದದ ಜೀವನ ಪರಿಕ್ರಮವನ್ನು ಅನುಭವಿಸಲಿಲ್ಲ.\u003c\/p\u003e\n\u003cp\u003eಒಂದು ಆದಾಗ ಮತ್ತೊಂದಾಗಬೇಕೆಂಬ ಬಯಕೆಗಳ ಬೆನ್ನು ಹತ್ತಿ ಓಡುವುದೇ ಆಯಿತು\u003c\/p\u003e\n\u003cp\u003eಬದಲಾವಣೆ ಜಗದ ನಿಯಮವೆಂಬಂತೆ, ಬಯಕೆ ಜೀವನ ಪರಿಕ್ರಮದ ನಿಯಮವಾಯಿತ \u003c\/p\u003e\n\u003cp\u003eಏನಿದು ಜೀವನ...? ಎಲ್ಲಿಗೆ...? ಗಮ್ಯ ಕಾಣದ ಈ ಪಯಣ.\u003c\/p\u003e","brand":"Beemesh Reddy","offers":[{"title":"Default Title","offer_id":47129748570371,"sku":"HB00005398","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ChandraMeleBandaNoduEntaChanda.jpg?v=1756107518","url":"https:\/\/harivubooks.com\/products\/chandra-mele-banda-nodu-enta-chanda-stories-bheemesh-reddy-kannada-book","provider":"Harivu Books","version":"1.0","type":"link"}