{"product_id":"chaaturmaasa-rangoli-kannada-book","title":"ಚಾತುರ್ಮಾಸ ರಂಗೋಲಿ","description":"\u003cp\u003eಪರಿಪೂರ್ಣವಾದ ಈ ನಮ್ಮ ಬ್ರಹ್ಮಾಂಡವನ್ನು ದಶಾವತಾರಿ, ಜಗನ್ನಿಯಾಮಕನಾದ ಶ್ರೀಮನ್ನಾರಾಯಣನು ಪರಿಪಾಲಿಸುತ್ತಿದ್ದಾನೆ. ಲೋಕಕಲ್ಯಾಣಾರ್ಥವಾಗಿ ಶ್ರೀಹರಿಯು ವರಾಹಾವತಾರವನ್ನು ತಾಳಿ ವಸುಂಧರೆಯನ್ನು ರಕ್ಷಿಸಿದ. ಆಗ ಭೂದೇವಿಗೆ ಸಾಕ್ಷಾತ್ ಶ್ರೀಹರಿಯು ಚಾತುರ್ಮಾಸದ ವೈಶಿಷ್ಟ್ಯ-ಮಹಾತ್ಮ-ವಿಧಿವಿಧಾನ-ಆಚರಣಾದಿಗಳನ್ನು ಬೋಧಿಸಿದನೆಂದು ವರಾಹಪುರಾಣದಲ್ಲಿ ಉಲ್ಲೇಖವಿದೆ.\u003c\/p\u003e\n\u003cp\u003eಚಾತುರ್ಮಾಸ್ಯವು ನಾಲ್ಕು ವೇದಗಳ ಪ್ರತೀಕವೂ ಹೌದು. ಅಲ್ಲದೆ ಚತುಮುರ್ಖ ಬ್ರಹ್ಮನ ಪ್ರಚೋದನೆಯಿಂದಲೇ ವರಾಹಾವತಾರವಾದ ಕಾರಣ ಆಷಾಡ ಶುಕ್ಲ ದಶಮಿಯಿಂದ ಹಿಡಿದು ಕಾರ್ತಿಕ ಶುಕ್ಲ ದ್ವಾದಶಿ ವರೆಗಿನ ನಾಲ್ಕು ಮಾಸದ ಪರ್ವಕಾಲವನ್ನು ಚಾತುರ್ಮಾಸ ಎಂದು ಸ್ವಾಮಿಯೇ ಪೋಷಿಸಿದ್ದಾನೆ.\u003c\/p\u003e\n\u003cp\u003eಸೂಕ್ಷ್ಮವಾಗಿಯೂ, ಸರಳರೀತಿಯಲ್ಲಿಯೂ ಇದೇ ವಿಚಾರಾದಿಗಳನ್ನು ಈ ಸಣ್ಣ ಹೊತ್ತಿಗೆಯಲ್ಲಿ ನಿರೂಪಿಸಲಾಗಿದೆ. ಚಾತುರ್ಮಾಸದ ವಿಶೇಷ ಆಚರಣೆಯಾದ ಚಾತುಮಾಸ್ಯ ರಂಗೋಲಿಗಳು ವರ್ಣರಂಜಿತವಾಗಿದೆ. ಅದರ ಅರ್ಥ ವಿವರಣೆ ಕೂಡ ಕೊಟ್ಟಿದ್ದೇವೆ. ಸದುಪಯೋಗಪಡಿಸಿಕೊಳ್ಳಿ\u003c\/p\u003e","brand":"Sri Narendra Babu Sharma","offers":[{"title":"Default Title","offer_id":47769580011779,"sku":"HB00006238","price":30.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-20at6.29.52PM_1_10fd00fd-2ef0-4a48-82ab-a7ac60d56acd.jpg?v=1771594774","url":"https:\/\/harivubooks.com\/products\/chaaturmaasa-rangoli-kannada-book","provider":"Harivu Books","version":"1.0","type":"link"}