{"product_id":"c-o-charmadi-novel-kannada-book","title":"C\/O ಚಾರ್ಮಾಡಿ","description":"\u003cp\u003eನನ್ನ ಎರಡು ಕತಾ ಸಂಕಲನಗಳನ್ನು ಓದಿದ ಹಿರಿಯರು, ಗೆಳೆಯರು ಮತ್ತು ಅಜ್ಞಾತ ಓದುಗರನೇಕರು ನಿಮ್ಮ ಮುಂದಿನ ಕತೆಗಳನ್ನ ಓದುವುದು ಯಾವಾಗ ? ನೀವೊಂದು ಕಾದಂಬರಿ ಯಾಕೆ ಬರೆಯಬಾರದು ಎಂದು ಕೇಳಿ ಮಾಡುತ್ತಿದ್ದ ಪ್ರೀತಿಪೂರ್ವಕ ಒತ್ತಾಯವೇ ಈ ಪುಸ್ತಕ ಹೊರಬರುತ್ತಿರುವುದಕ್ಕೆ ಕಾರಣ. ಬರೆಯುವುದಕ್ಕೆ ಇನ್ನು ಏನೂ ಇಲ್ಲ ಅಂತ ಓಡಾಡುತ್ತ ಕಾಲ ಕಳೆಯುತ್ತಿದ್ದ ದಿನಗಳಲ್ಲಿ ನನ್ನನ್ನು ಹುಡುಕಿಕೊಂಡು ಬಂದ ಕತೆಯೊಂದು ಇಲ್ಲಿದೆ. ಈ ಕಾದಂಬರಿ ನನ್ನ ಜೀವನದ ಭಾಗವಾದ ನನ್ನ ಕತಾಜಗತ್ತು, ನನ್ನ ಗೆಳೆಯರು, ನಾನು ಓಡಾಡುವ ಪರಿಸರ ಇವೆಲ್ಲದರ ಹಿನ್ನಲೆಯಲ್ಲಿ ಹುಟ್ಟಿಕೊಂಡ ಒಂದು ಕಾಲ್ಪನಿಕ ಕತೆ.\u003c\/p\u003e\n\u003cp\u003e-ಸಚಿನ್ ತೀರ್ಥಹಳ್ಳಿ\u003c\/p\u003e","brand":"Sachin Teerthahalli","offers":[{"title":"Default Title","offer_id":43585958052099,"sku":"HB00003768","price":110.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/C-O__1_2.jpg?v=1670849114","url":"https:\/\/harivubooks.com\/products\/c-o-charmadi-novel-kannada-book","provider":"Harivu Books","version":"1.0","type":"link"}