{"product_id":"black-friday-real-incident-ravi-belagere-kannada-book","title":"ಬ್ಲ್ಯಾಕ್ ಫ್ರೈಡೇ","description":"ಭಾರತವೆಂಬ ಮಹಾದೈತ್ಯ, ಸಾತ್ವಿಕ ಶಕ್ತಿಯ ಕರಡಿಗೆ ಮೈಯೆಲ್ಲ ಗಾಯ, ಹಾಗೆ ಗಾಯ ಮಾಡಿಮಾಡಿ, ನೆತ್ತರು ಹರಿಸಿ ಹರಿಸಿಯೇ ಭಾರತವನ್ನು ನಿಶ್ಯಕ್ತಗೊಳಿಸುವುದು ಪಾಕಿಸ್ತಾನವೆಂಬ ಕ್ಷುದ್ರರಾಷ್ಟ್ರದ ಹುನ್ನಾರ, ಅಂಥದ್ದೊಂದು ಹುನ್ನಾರಕ್ಕೆ ಮುಂಬಯಿ ಎಂಬ ಮಹಾನಗರಿ ಬಲಿಯಾದದ್ದು 1993ರಲ್ಲಿ. ಆ ಸರಣಿ ಬಾಂಬ್ ಸ್ಫೋಟಗಳ ದುರಂತವನ್ನು ಈ ದೇಶ ಯಾವತ್ತಿಗೂ ಮರೆಯಲಾರದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಪಾಕಿಸ್ತಾನದ ಈ ಹುನ್ನಾರಕ್ಕೆ ಜೊತೆಯಾದವರು ಮುಂಬಯಿಯ ಅಂಡರ್‌ವರ್ಲ್ಡ್ ಮಂದಿ. ಅವರು ಬಾಂಬೆಯನ್ನು ಪ್ರೀತಿಸುತ್ತೇವೆ ಎಂದು ಹೇಳಿಕೊಂಡೇ ಆ ಮಹಾನಗರಕ್ಕೆ ಪದೇಪದೆ ಚೂರಿ ಹಾಕಿದವರು. ಅವರೊಂದಿಗೆ ಕೈ ಮಿಲಾಯಿಸಿದವರು ನಮ್ಮ ಸಿನೆಮಾ ನಟರು!\u003cbr data-mce-fragment=\"1\"\u003e\u003cbr data-mce-fragment=\"1\"\u003eದಾವೂದ್ ಇಬ್ರಾಹಿಂನಿಂದ ಹಿಡಿದು ಟೈಗರ್ ಮೆಮನ್ ತನಕ, ಛೋಟಾ ಶಕೀಲ್‌ನಿಂದ ಹಿಡಿದು ಸಂಜಯ್‌ದತ್ ತನಕ ಎಲ್ಲರ ಸ್ಪಷ್ಟ ಚಿತ್ರಣಗಳೂ ಇಲ್ಲಿದೆ. ಓದಲು ಕುಳಿತಾಗ ಪತ್ತೇದಾರಿ ಕಾದಂಬರಿಯಂತೆ, ಓದಿ ಮುಗಿಸಿದಾಗ ಇತಿಹಾಸದ ಒಂದು painful ಅಧ್ಯಾಯದಂತೆ ಭಾಸವಾಗುವ ಈ ಪುಸ್ತಕ, ಈ ವರ್ಷದ ಆಗಸ್ಟ್ 15ರ ಕಾಣಿಕೆ ನಿಮಗೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ರವಿ ಬೆಳಗೆರೆ","brand":"Translated by Ravi Belagere","offers":[{"title":"Default Title","offer_id":42103161454851,"sku":"HB00000928","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-25at3.37.02PM_5.jpg?v=1637837741","url":"https:\/\/harivubooks.com\/products\/black-friday-real-incident-ravi-belagere-kannada-book","provider":"Harivu Books","version":"1.0","type":"link"}