{"product_id":"bheemakaya-novel-bhairappa-kannada-book","title":"ಭೀಮಕಾಯ","description":"ಕುಸ್ತಿಪಟುಗಳ ಬದುಕು ರೋಮಾಂಚಕಾರಿಯಾದಷ್ಟೇ ಗಂಡಾಂತರಪೂರ್ಣವೂ ಆಗಿದೆ. ಕುಸ್ತಿಪಟುವಿಗೆ ದೊರೆ ಯುವ ಮಾನಸಮ್ಮಾನದ ಹಿಂದೆ ಎಂತಹ ಸಂಯಮ ಬೇಕು ಎನ್ನುವುದು ಯಾರೂ ಅರಿಯರು. ಕುಸ್ತಿಕಣದ ನಿಕಟ ಸಂಪರ್ಕವಿರಿಸಿಕೊಂಡ ಈ ಕಾದಂಬರಿಕಾರರು ಕುಸ್ತಿಪಟುಗಳ ಜೀವನವನ್ನು ಸೌಹಾರ್ದತೆಯಿಂದ ಕಂಡುದೇ ಈ ಕಾದಂಬರಿಯಲ್ಲಿ ವಾಸ್ತವಿಕವಾಗಿದೆ; ಕಲಾತ್ಮಕವಾಗಿದೆ.","brand":"S. L. Bhyrappa","offers":[{"title":"1st Edition","offer_id":47771565293827,"sku":"HB00000123","price":220.0,"currency_code":"INR","in_stock":false},{"title":"2nd Edition","offer_id":47771565359363,"sku":"HB00000125","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/66792401-015d-497d-9d61-4ca0cc34a28d.jpg?v=1638611422","url":"https:\/\/harivubooks.com\/products\/bheemakaya-novel-bhairappa-kannada-book","provider":"Harivu Books","version":"1.0","type":"link"}