{"product_id":"bhatti-vikramadityana-kathegalu-stories-su-rudramurthy-shastri-kannada-book","title":"ಭಟ್ಟಿ - ವಿಕ್ರಮಾದಿತ್ಯನ ಕಥೆಗಳು","description":"\u003cp\u003eಸಂಸ್ಕೃತ ಕಥಾಸಾಹಿತ್ಯದಲ್ಲಿ ಬೃಹತ್ಕಥಾಮಂಜರಿಗೆ ತನ್ನದೇ ಆದ ಒಂದು ಸ್ಥಾನವಿದೆ.\u003c\/p\u003e\n\u003cp\u003eಭಟ್ಟಿ-ವಿಕ್ರಮಾದಿತ್ಯನ ಕಥೆಗಳು\u003c\/p\u003e\n\u003cp\u003eಆ ಕೃತಿಯಲ್ಲಿ ಬರುವ ಅದ್ಭುತರಮ್ಯ ಕಥಾನಕ.\u003c\/p\u003e\n\u003cp\u003eಮನರಂಜನೆಯನ್ನೇ ಪ್ರಧಾನವಾಗಿ ಉಳ್ಳ ಈ ಕಥೆಗಳಲ್ಲಿ ಮನಸೆಳೆಯುವ ರೋಚಕತೆಯಿದೆ.\u003c\/p\u003e\n\u003cp\u003eಬಹಳ ಹಿಂದೆಯೇ ಭಟ್ಟಿ-ವಿಕ್ರಮಾದಿತ್ಯನ ಕಥೆಗಳು\u003c\/p\u003e\n\u003cp\u003eಚಲನಚಿತ್ರ ಮತ್ತು ಟಿ.ವಿ. ಮಾಧ್ಯಮಗಳಲ್ಲಿ ಬಂದು ಬಹುಜನರಿಗೆ ಪ್ರಿಯವಾಗಿವೆ.\u003c\/p\u003e\n\u003cp\u003eಈಗಿನ ಓದುಗರಿಗೂ ಈ ಕಥೆಗಳು ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.\u003c\/p\u003e","brand":"Su. Rudramurthy Shastri","offers":[{"title":"Default Title","offer_id":47370103521539,"sku":"HB00005438","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Bhatti-VikramadityanaKathegalu_88f2dae7-8996-4afd-8b48-d4934a485c1c.jpg?v=1761645766","url":"https:\/\/harivubooks.com\/products\/bhatti-vikramadityana-kathegalu-stories-su-rudramurthy-shastri-kannada-book","provider":"Harivu Books","version":"1.0","type":"link"}