{"product_id":"bhagavantana-nalnudi-religious-kannada-book","title":"ಭಗವಂತನ ನಲ್ನುಡಿ","description":"ಮಹಾಭಾರತ ವೈದಿಕ ವಾಙ್ಮಯದ ಕಲ್ಪವೃಕ್ಷದಲ್ಲರಳಿದ ಪಾರಿಜಾತ ಕುಸುಮ. ಭಗವದ್ ಗೀತೆ ಆ ಕುಸುಮದ ಮಕರಂದ ಎಂದೂ ಬತ್ತದ ರಸ ತುಂಬಿದ ಮಕರಂದ. ನಾವು ಅದನ್ನು ಸವಿವ ತುಂಬಿಗಳಾಗಬೇಕು. ನಮ್ಮ ತಟ್ಟೆಯಲ್ಲಿ ತುಂಬುವಷ್ಟು ಹೀರಿಹೀರಿ ತುಂಬಿಕೊಳ್ಳಬೇಕು. ಗೀತೆಯ ಸಾರ ಅಲ್ಲಿ ಬಿಂಬಿಸಬೇಕು. ಎಂಥ ಮಧುರ ಆ ಮಧುರಸ. ಅಂಥ ರಸವನ್ನು ಸವಿದ ಬಾಳು ಸಾರ್ಥಕ.\u003cbr\u003e\u003cbr\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43550191223043,"sku":"HB00003719","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_6cf10bfa-6f54-42be-ab72-3dade8e19334.jpg?v=1669442650","url":"https:\/\/harivubooks.com\/products\/bhagavantana-nalnudi-religious-kannada-book","provider":"Harivu Books","version":"1.0","type":"link"}