{"product_id":"bettalege-beragagabaradu-articles-ragam-kannada-book","title":"ಬೆತ್ತಲೆಗೆ ಬೆರಗಾಗಬಾರದು","description":"\u003cp\u003eಈತನನ್ನು, ಓದುವುದು, ಚಿಂತಿಸುವುದು ಮತ್ತು ಈತನ ಕುರಿತು ಬರೆಯುವುದೇ ಒಂದು ಅಪರಾಧ ಎನ್ನುವ ಆ ಕಾಲಘಟ್ಟದಿಂದ, ಇಂದಿನ ಹೈ-ಸೊಸೈಟಿಗಳ ಹಸಿವಾಗಿ, ಅವರ ದೃಷ್ಟಿಹೀನ ಕಾಮದ ಕಮಟು ವಾಸನೆಯಾಗಿ, ಈತ ಬೆಳೆಯುತ್ತಿರುವ ಈ ಕಾಲಘಟ್ಟದವರೆಗೂ ನಾನು ಇವನೊಂದಿಗಿದ್ದೇನೆ. ಈತ ಮಿಲಿಯನ್ ವರ್ಷಗಳಷ್ಟು ಮೊದಲಿಗ, ನಾನು ಕೋಟಿ ವರ್ಷಗಳಷ್ಟು ಪುರಾತನ. ನಾವಿಬ್ಬರೂ ಇಲ್ಲಿಯೇ ಇದ್ದೇವೆ. ಈತ ಬೆಂಕಿಯಾಗಿ, ನಾನು ಅವನೊಳಗೆ ಬೈಚಿಟ್ಟ ಕೋಲಾಗಿ. ಈಗ ಬೆತ್ತಲಾಗುವ ಹೊತ್ತು. ಮುಗ್ಧತೆ ಮೈದಾಳಿ, ಮನಸ್ಸು ಪಿಸುಗುಡುವ ಸಮಯ, ಸ್ವಲ್ಪ ಆಲಿಸುವಿರಾ?\u003c\/p\u003e\n\u003cp\u003e\u003cbr\u003e\u003c\/p\u003e","brand":"Ragam","offers":[{"title":"Default Title","offer_id":47899537178883,"sku":"HB00006950","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BettalegeBeragagabaradu_1ed742eb-97a7-4877-b902-4105a1f609d4.jpg?v=1775116149","url":"https:\/\/harivubooks.com\/products\/bettalege-beragagabaradu-articles-ragam-kannada-book","provider":"Harivu Books","version":"1.0","type":"link"}