{"product_id":"bettada-jeeva-articles-dr-shreedhara-hegade-bhadran-kannada-books","title":"ಬೆಟ್ಟದ ಜೀವ","description":"ಬೆಟ್ಟದ ಜೀವದ ಕ್ರಿಯೆಯಲ್ಲಿ ಘರ್ಷಣೆ, ತಾಕಲಾಟಗಳಿಲ್ಲ. ಕತೆ ಹೇಳುವ ರೀತಿಯಲ್ಲಿ, ಹೇಳುವವನ ಮಾನಸಿಕ ಅವಸ್ಥೆಯಲ್ಲಿ ನಮಗೆ ಕಂಡುಬರುವ ಮುಖ್ಯ ಗುಣ ವಿಶ್ರಾಂತಿ.\u003cbr\u003e\u003cbr\u003e-ಡಾ. ಜಿ. ಎಸ್. ಆಮೂರ\u003cbr\u003e\u003cbr\u003e'ಬೆಟ್ಟದ ಜೀವ' ನಾನು ಓದಿರುವ ಅತ್ಯಂತ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು.\u003cbr\u003e\u003cbr\u003e-ಪ್ರೊ. ಎಲ್. ಎಸ್ ಶೇಷಗಿರಿರಾವ್‌ \u003cbr\u003e\u003cbr\u003e'ಬೆಟ್ಟದ ಜೀವ'ದಲ್ಲಿ ಪ್ರಕೃತಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸಿದೆ. ಕಾರಂತರ ಚಿಕ್ಕ ಕಾದಂಬರಿಗಳಲ್ಲಿ ಬಹುಶಃ ಇದಕ್ಕಿಂತ ಹೆಚ್ಚು ಪರಿಪೂರ್ಣವಾದ ಕೃತಿಯೇ ಇಲ್ಲವೆನ್ನಬಹುದು.\u003cbr\u003e\u003cbr\u003e-ಪ್ರೊ. ಕೀರ್ತಿನಾಥ ಕುರ್ತಕೋಟ\u003cbr\u003e\u003cbr\u003eಒಂದು ಒಳ್ಳೆಯ ದಾಂಪತ್ಯವನ್ನು ಸಾಧ್ಯಮಾಡುವ ಅಂಶಗಳು ಯಾವುವು ಎಂಬುದು 'ಬೆಟ್ಟದ ಜೀವ' ಕಾದಂಬರಿಯಲ್ಲಿ ಕಾರಂತರ ಗ್ರಹಿಕೆಯ ಒಂದು ಮಹತ್ವಪೂರ್ಣ ಸಂಗತಿಯಾಗಿ ಮೂಡಿಬಂದಿದೆ.\u003cbr\u003e\u003cbr\u003e-ಪ್ರೊ. ಜಿ. ಪಿ. ಅಶೋಕ\u003cbr\u003e\u003cbr\u003eಕಾದಂಬರಿಯಲ್ಲಿ ಗೋಪಾಲಯ್ಯನೇ “ಬೆಟ್ಟದ ಜೀವ” ಉಳಿದ ಪಾತ್ರಗಳು ಈ ಎತ್ತರಕ್ಕೆ ಬರದೇ ಹೋದರೂ ಅವು ಕೂಡ “ಬೆಟ್ಟದ ಜೀವಗಳೇ”.\u003cbr\u003e\u003cbr\u003e-ಡಾ.ಕೆ. ಸತ್ಯನಾರಾಯಣ","brand":"Dr. Shreedhara Hegade Bhadran","offers":[{"title":"Default Title","offer_id":43910203048195,"sku":"HB00004106","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_7c7ffda3-8beb-417f-b05c-503d4bf317d9.jpg?v=1682857195","url":"https:\/\/harivubooks.com\/products\/bettada-jeeva-articles-dr-shreedhara-hegade-bhadran-kannada-books","provider":"Harivu Books","version":"1.0","type":"link"}