{"product_id":"besigeya-male-novel-arshad-bathery-to-kannada-parvathi-g-aithal-kannada-book","title":"ಬೇಸಿಗೆಯ ಮಳೆ","description":"\u003cp\u003e'ಇಳಿವಯಸ್ಸಿನಲ್ಲಿ ಏಕಾಂಗಿಯಾಗಿ ಏನು ಮಾಡುವುದೆಂದು ತಿಳಿಯದೆ ಚಡಪಡಿಸುವ ಎರಡು ಜೀವಗಳ ನಡುವೆ ಹುಟ್ಟಿಕೊಳ್ಳುವ ಪ್ರೇಮ' ಅನ್ನುವ ವಸ್ತು ಕನ್ನಡಕ್ಕೆ ಹೊಸತಲ್ಲವಾದರೂ ಅದರ ಹಿನ್ನೆಲೆ ಹಾಗೂ ಸನ್ನಿವೇಶಗಳನ್ನು ವಿಶಿಷ್ಟವಾದ ತಂತ್ರಗಳ ಮೂಲಕ ಈ ಕಾದಂಬರಿಯು ಮನಮುಟ್ಟುವಂತೆ ಕಟ್ಟಿ ಕೊಡುತ್ತದೆ.\u003c\/p\u003e\n\u003cp\u003eಅತ್ಯಂತ ಸರಳ ಶೈಲಿಯಲ್ಲಿ ಆಧುನಿಕ ಬದುಕಿನ ಸಂಕೀರ್ಣತೆಯನ್ನು ಚಿತ್ರಿಸುವ ಮಲೆಯಾಳದ ಪ್ರಸಿದ್ಧ ಲೇಖಕ ಅರ್ಷಾದ್ ಬತೇರಿಯವರ 'ಬೇಸಿಗೆಯ ಮಳೆ' ಎಂಬ ಈ ಕಾದಂಬರಿ ಖ್ಯಾತ ಲೇಖಕಿ ಡಾ. ಪಾರ್ವತಿ ಜಿ.ಐತಾಳರ ಮೂಲಕ ಕನ್ನಡಕ್ಕೆ ಬರುತ್ತಿದೆ. ಇತರ ಭಾಷೆಗಳ ಕೃತಿಗಳನ್ನು ಕನ್ನಡದ್ದೇ ಅನ್ನಿಸುವ ರೀತಿಯಲ್ಲಿ ಪ್ರಸ್ತುತ ಪಡಿಸುವ ಅವರ ಅನುವಾದ ನೈಪುಣ್ಯ ಇಲ್ಲಿಯೂ ಕಾಣಿಸುತ್ತದೆ.\u003c\/p\u003e","brand":"Harivu Books","offers":[{"title":"Default Title","offer_id":49795994452227,"sku":"HB00007677","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BesigeyaMale.jpg?v=1791788025","url":"https:\/\/harivubooks.com\/products\/besigeya-male-novel-arshad-bathery-to-kannada-parvathi-g-aithal-kannada-book","provider":"Harivu Books","version":"1.0","type":"link"}