ಎಸ್. ಕೆ. ಅರುಣಿ
Publisher:
Regular price
Rs. 400.00
Regular price
Rs. 400.00
Sale price
Rs. 400.00
Unit price
per
Shipping calculated at checkout.
Couldn't load pickup availability
ಇತಿಹಾಸ ಮತ್ತು ತತ್ವಶಾಸ್ತ್ರ, ಕಲೆ ಮತ್ತು ವಾಸ್ತುಶಿಲ್ಪಶಾಸ್ತ್ರಗಳನ್ನು ಮೈಗೂಡಿಸಿಕೊಂಡಿರುವ ಲೇಖಕರ ಈ ಕೃತಿ ಬೆಂಗಳೂರಿನ ಸೂಕ್ಷ್ಮ ಒಳನೋಟಗಳಿಂದ ಕೂಡಿದೆ. ಅಪರೂಪದ ಹಳೆಯ ಚಿತ್ರಗಳು ಮತ್ತು ಸ್ಮಾರಕಗಳ ಛಾಯಾಚಿತ್ರಗಳಿಂದ ಕೂಡಿದ ಈ ಪುಸ್ತಕ ಬೆಂಗಳೂರಿನ ಇತಿಹಾಸ ಮತ್ತು ಅದರ ಜೊತೆಗೆ ಬೆಸೆದುಕೊಂಡಿರುವ ಪ್ರಾಚೀನ ದೇವಾಲಯಗಳು, ಕೋಟೆ, ಅರಮನೆ, ಯುದ್ಧ, ನಗರದ ಬೆಳವಣಿಗೆಗಳ ಕುರಿತ ಮಾಹಿತಿ ಹೊಂದಿದೆ.
