Dr. Vaamana Bendre
Publisher - ರವೀಂದ್ರ ಪುಸ್ತಕಾಲಯ
Regular price
Rs. 30.00
Regular price
Rs. 30.00
Sale price
Rs. 30.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ವರಕವಿ ದ.ರಾ.ಬೇಂದ್ರೆಯವರ ಶ್ರೀಮಂತ ವಾಒಮ್ಯವನ್ನು ಅರಿತು ಕೊಳ್ಳಲು ಅವರ ಈ ಸಾಧನೆಯ ಪರಿಚಯ ಅತ್ಯಗತ್ಯ. ಡಾ|| ವಾಮನ ಬೇಂದ್ರೆಯವರ ಪುಸ್ತಕ ಈ ದಿಕ್ಕಿನಲ್ಲಿ ನಡೆಯುವವರಿಗೆ ದಾರಿದೀಪವಾಗಬಲ್ಲದು. ಸುದೈವದಿಂದ ಡಾ| ವಾಮನ ಬೇಂದ್ರೆಯವರು ಕವಿ ಮತ್ತು ವಿಮರ್ಶಕರಾದುದರಿಂದ ಅಂಬಿಕಾತನಯದತ್ತರ ವ್ಯಕ್ತಿತ್ವ ಮತ್ತು ಕೃತಿಗಳ ಪದರುಗಳನ್ನು ಬಿಚ್ಚಿನೋಡಿ, ವಾಸ್ತವ ಸತ್ತ್ವವನ್ನು ಕಂಡುಕೊಳ್ಳುವುದರಲ್ಲಿ ಯಶಸ್ಸು ಪಡೆದಿದ್ದಾರೆ. “ಬೇಂದ್ರೆ ಜೀವನ ಪರಿಚಯ” ಕೇವಲ ಅಭಿಮಾನದ ಅಭಿವ್ಯಕ್ತಿಯಲ್ಲ: ನಂಬಲರ್ಹವಾದ ಚರಿತ್ರೆ. ಇದರ ಮೂಲಕ ವಾಮನ ಬೇಂದ್ರೆ ಕೇವಲ ಪಿತೃ ಋಣವನ್ನಷ್ಟೇ ಅಲ್ಲದೆ ಸಮಾಜ ಋಣವನ್ನೂ ತೀರಿಸಿದ್ದಾರೆ. ಅವರೇ ಹೇಳುವಹಾಗೆ “ನಾನು ಬರೆದ ಈ ಜೀವನ ಪರಿಚಯ ಗ್ರಂಥವು ತಂದೆ- ದ.ರಾ.ಬೇಂದ್ರೆಯವರ ಚರಿತ್ರೆಯೊಂದಿಗೆ ಕರ್ನಾಟಕದ ವರಕವಿ, ಮಹಾಮೇಧಾವಿ, ದೃಷ್ಟಾರ ದ.ರಾ.ಬೇಂದ್ರೆಯವರ ಪರಿಚಯವಾಗಿದೆ"
-ಡಾ. ಜಿ. ಎನ್. ಆಮೂರ
-ಡಾ. ಜಿ. ಎನ್. ಆಮೂರ
