{"product_id":"bempura-margam-history-karanam-pavan-prasad-kannada-book","title":"ಬೆಂಪೂರ ಮಾರ್ಗಂ","description":"\u003cp\u003e\u003cspan data-olk-copy-source=\"MessageBody\"\u003eಕನ್ನಡ ಮಹಾಕಾವ್ಯ ಪರಂಪರೆಯ ಸೂಕ್ಷ್ಮ ಭಿತ್ತಿಯನ್ನು ಹೊಸಗನ್ನಡ ವಿವರ ವೈವಿಧ್ಯ ಕಾದಂಬರಿಯ ವಿರಾಟ್ ರೂಪವನ್ನು ಏಕಕಾಲದಲ್ಲಿ ಈ ಕೃತಿಯು ಕಂಡರಿಸಿದೆ. ಕನ್ನಡ ಕಾವ್ಯಗಳು ತನ್ನ ಮೂಲ ಸೊಗಡನ್ನು ಬಿಟ್ಟುಕೊಡದೆ ಆಗಾಗ್ಗೆ ಅವತರಿಸಿ ಈ ನೆಲದ ಭವ್ಯತೆಯನ್ನು ಕಥನ ಪ್ರಪಂಚದಲ್ಲಿಯೂ ಕಾಣಿಸುತ್ತದೆ ಎಂಬುದಕ್ಕೆ ಈ ಕೃತಿಯೇ ಸಾಕ್ಷಿ. ಚಾರಿತ್ರಿಕ ಸತ್ಯವು ಇಲ್ಲಿ ಸಮೃದ್ಧ ಕಲಾಕೃತಿಯಾಗಿ ಮೈತಳೆದು ನಿಂತಿದೆ.\u003c\/span\u003e\u003c\/p\u003e","brand":"Karanam Pavan Prasad","offers":[{"title":"Default Title","offer_id":49764070883587,"sku":"HB00007670","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BempuraMargam.jpg?v=1791280653","url":"https:\/\/harivubooks.com\/products\/bempura-margam-history-karanam-pavan-prasad-kannada-book","provider":"Harivu Books","version":"1.0","type":"link"}