{"product_id":"baidanahalli-novel-kannada-book","title":"ಬೈದನಹಳ್ಳಿ","description":"\u003cp\u003eಹಳ್ಳಿಯೊಂದರ ಸಾವಯವ ಸಂಬಂಧಗಳು ರೂಪುಗೊಳ್ಳುತ್ತಾ ನಾನಾ ತರಹದ ಬದುಕು ಬವಣೆಗಳನ್ನು ಅನಾವರಣ ಮಾಡುವ ಕಥನ ಇದು. ಪಾತ್ರಗಳು ಒಂದೊಂದು ವ್ಯಕ್ತಿತ್ವದ ಮತ್ತು ಹಿನ್ನೆಲೆಗಳ ಸಂಕೇತಗಳು.\u003c\/p\u003e\n\u003cp\u003eಇಲ್ಲಿ ಹಳ್ಳಿ ಎಂಬುದು ಇಡೀ ಮನುಕುಲದ ಭೂಮಿಕೆಯಾದರೆ ಕಾಲ ಎಂಬುದು ಎಲ್ಲಾ ಪಾತ್ರಗಳನ್ನು ಮುನ್ನಡೆಸುವ ಒಂದು ವಿದ್ಯಮಾನ.\u003c\/p\u003e\n\u003cp\u003eಬೇಕಾಗಿರುವುದೆಲ್ಲಾ, ಬೇಡದೇ ಇರುವುದೆಲ್ಲಾ ಬದುಕಿನಲ್ಲಿ ಹಾದು ಹೋಗುವಾಗ ಅವರವರ ಅಂತರಾಳ ಮತ್ತು ವಿವೇಕಕ್ಕೆ ಅನುಗುಣವಾಗಿ ಪ್ರಸಂಗಗಳನ್ನು ಸೃಷ್ಟಿಸಿಕೊಳ್ಳುತ್ತಾರೆ.\u003c\/p\u003e\n\u003cp\u003eಈ ದಿಕ್ಕಿನಲ್ಲಿ ಕಾದಂಬರಿಕಾರ ಯಶಸ್ವಿಯಾಗಿ ಕಥಿಸುತ್ತಾರೆ\u003c\/p\u003e","brand":"Chandsab Kurakund","offers":[{"title":"Default Title","offer_id":47827410747651,"sku":"HB00006711","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-09at4.44.11PM.jpg?v=1773055065","url":"https:\/\/harivubooks.com\/products\/baidanahalli-novel-kannada-book","provider":"Harivu Books","version":"1.0","type":"link"}