{"product_id":"badalavanegagi-badalagi-self-motivation-vagessh-katti-kannada-book","title":"ಬದಲಾವಣೆಗಾಗಿ ಬದಲಾಗಿ","description":"\u003cp\u003e\u003cspan lang=\"KN\"\u003eಒಂದು ಮಾವಿನ ಕಾಯಿ ಮೊದಲು ಒಗರಾಗಿರುತ್ತದೆ. ನಂತರ ಹುಳಿಯಾಗಿ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಪಕ್ವವಾಗಿ ಬದಲಾದ ಮೇಲಷ್ಟೇ ಅದು ಹಣ್ಣಾಗಿ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eರಸ ತುಂಬಿದ ಸಿಹಿ ಮಾವಾಗಿ ಬದಲಾವಣೆ ಹೊಂದಲು ಸಾಧ್ಯ. ಹಾಗದ್ದಿರೆ ಈ ಜೀವನದಲ್ಲಿ ನಾವು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನೀವು ಏಕೆ ಬದಲಾಗಲು ಸಾಧ್ಯವಿಲ್ಲ\u003c\/span\u003e\u003cspan lang=\"EN-US\"\u003e?\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಹೌದು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನಮ್ಮನ್ನೇ ನಾವು ಖಂಡಿತ ಪ್ರಶ್ನಿಸಿಕೊಳ್ಳಬೇಕಾದ ಪ್ರಮುಖ ಪ್ರಶ್ನೆಯಿದು. ನಾವು ಬಡಕುಟುಂಬದಲ್ಲಿ ಹುಟ್ಟುವುದು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನಮ್ಮಲ್ಲಿ ದೋಷವಿರುವುದು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಬದುಕಿನಲ್ಲಿ ನಿರಂತರ ಕಷ್ಟ ಸಮಸ್ಯೆಗಳನ್ನು ಎದುರಿಸುವುದು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಇದೆಲ್ಲವೂ ನಮ್ಮ ಬದಲಾವಣೆಗಾಗಿ ನಮ್ಮ ನಿಜವಾದ ಶಕ್ತಿಯನ್ನು ಹೊರತರಲು ಬಂದಿದೆ ಎಂದು ತಿಳಿಯಬೇಕು. ಖಂಡಿತವಾಗಿ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನಮ್ಮನ್ನು ನಾವು ಮಾರ್ಪಡಿಸಿಕೊಂಡರಷ್ಟೇ ಇಲ್ಲಿ ಎಲ್ಲವೂ ಸಾಧ್ಯ. ಬದಲಾವಣೆ ಎಲ್ಲರಿಗೂ ಅನಿವಾರ್ಯವೇ. ಆದರೆ ನಮಗೆ ನಮ್ಮ ಶಕ್ತಿ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಅರ್ಹತೆ ಚೆನ್ನಾಗಿ ತಿಳಿದಿರಬೇಕು ಮತ್ತು ನಮಗೆ ಯಾವ ರೀತಿಯ ಬದಲಾವಣೆ ಬೇಕೆಂದು ಗುರುತಿಸಿಕೊಂಡಿರಬೇಕು. ನಂತರ ಆ ಬದಲಾವಣೆಯನ್ನು ನಮ್ಮ ಧ್ಯೇಯ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಗುರಿಗೆ ಸರಿಯಾಗಿ ಗೊತ್ತುಪಡಿಸಿಕೊಂಡರೆ ನಮ್ಮ ಉದ್ದೇಶವನ್ನು ತಲುಪುವುದು ಸುಲಭ. ಈ ಬದುಕಿನಲ್ಲಿ ಸೋಲುಗಳು ನಮ್ಮನ್ನು ಹಿಮ್ಮೆಟ್ಟಿಸಿದಾಗ ಓಡಿಹೋಗಿ ಬಚ್ಚಿಟ್ಟುಕೊಳ್ಳಲು ಸಾವಿರ ದಾರಿಗಳಿವೆ. ಆದರೆ ಈ ಬದುಕನ್ನು ಸರಿದಾರಿಗೆ ತರಲು ಇರುವ ದಾರಿ ಒಂದೇ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಅದುವೇ ಆತ್ಮವಿಶ್ವಾಸದಿಂದ ನಮ್ಮ ಬದಲಾವಣೆಗಾಗಿ ಬದಲಾಗುವುದು. ಇಲ್ಲಿ ನಮ್ಮ ಶಕ್ತಿ ನಮಗಷ್ಟೇ ಗೊತ್ತು. ಮನಸ್ಸದ್ದಿರೆ ಮಾರ್ಗ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eನಮ್ಮ ಬದಲಾವಣೆ ನಮ್ಮ ಕೈಲಿದೆ ಅಲ್ಲವೇ...\u003c\/span\u003e\u003cspan lang=\"EN-US\"\u003e?\u003c\/span\u003e\u003c\/p\u003e","brand":"Vageesh Katti","offers":[{"title":"Default Title","offer_id":49479985824003,"sku":"HB00007450","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BadalavanegagiBadalagi.jpg?v=1787039000","url":"https:\/\/harivubooks.com\/products\/badalavanegagi-badalagi-self-motivation-vagessh-katti-kannada-book","provider":"Harivu Books","version":"1.0","type":"link"}