{"product_id":"ayyo-kakka-kids-stories-tejaswini-apte-ram-and-sujatha-padmanabhan-translated-by-concepta-fernandes-kannada-book","title":"ಅಯ್ಯೋ ಕಕ್ಕ","description":"\u003cp\u003eಇದು ಪ್ರಾಣಿಗಳ ಕಕ್ಕದ ಬಗೆಗಿನ ಪುಸ್ತಕ!\u003c\/p\u003e\n\u003cp\u003eಜೆಲ್ಲಿಫಿಶ್, ಸಿಂಹ, ಪೆಂಗ್ವಿನ್, ಜೇನುಹುಳ ಹಾಗೂ ಇನ್ನೂ ಹಲವಾರು ಜೀವಿಗಳು ತಮ್ಮದೇ ಆದ ವಿಶೇಷ ರೀತಿಯಲ್ಲಿ ಕಕ್ಕ ಮಾಡುತ್ತವೆ ಅಥವಾ ಕಕ್ಕವನ್ನು ಬಳಸುತ್ತವೆ.\u003c\/p\u003e\n\u003cp\u003eಕಕ್ಕ ಅನ್ನುವುದು ಇಷ್ಟೊಂದು ಆಸಕ್ತಿಕರ ವಿಷಯ ಎಂದು ಯಾರಿಗೆ ಗೊತ್ತಿತ್ತು?\u003c\/p\u003e\n\u003cp\u003eಪ್ರಾಣಿಗಳ ಕಕ್ಕದ ಅದ್ಭುತ ಲೋಕದ ಬಗ್ಗೆ ತಿಳಿಯಲು ಈ ಪುಸ್ತಕವನ್ನು ಓದಿ.\u003c\/p\u003e","brand":"Tejaswini Apte-Ram and Sujatha Padmanabhan translated by Concepta Fernandes","offers":[{"title":"Default Title","offer_id":47603027214595,"sku":"HB0000550264","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ayyokakkafp.jpg?v=1767710065","url":"https:\/\/harivubooks.com\/products\/ayyo-kakka-kids-stories-tejaswini-apte-ram-and-sujatha-padmanabhan-translated-by-concepta-fernandes-kannada-book","provider":"Harivu Books","version":"1.0","type":"link"}