{"product_id":"ayyo-devare-kannada-book","title":"ಅಯ್ಯೋ ದೇವರೇ","description":"\u003cp\u003eನಮ್ಮ ದೇಶದಲ್ಲಿ ಹೆಚ್ಚು ಲಾಭದಾಯಕ ವ್ಯಾಪಾರವೆಂದರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಅದಕ್ಕಿಂತ ಹೆಚ್ಚು ಲಾಭದಾಯಕ ಪುಣ್ಯಕ್ಷೇತ್ರ!\u003c\/p\u003e\n\u003cp\u003eದೇವರೆಂದು ಹೇಳಿಕೊಳ್ಳುವ ಮನುಷ್ಯರು ದೇವರಲ್ಲ ಮನುಷತ್ವ ಮರೆಯದ ಮನುಷ್ಯರು ದೇವರು\u003c\/p\u003e\n\u003cp\u003eಎಲ್ಲರಿಗೂ ಒಳ್ಳೆಯದನ್ನೇ ಬಯಸುವವರು ಪರರಿಗೆ ಸಹಾಯ ಮಾಡುವವರು ಶಾಂತಿಯನ್ನು ಸಾರುವವರು ಪ್ರಕೃತಿಯ ಬಗ್ಗೆ ಕಾಳಜಿ ಇರುವವರು ನನ್ನ ಕಣ್ಣಿಗೆ ದೇವರಂತೆ ಕಾಣುತ್ತಾರೆ-\u003c\/p\u003e\n\u003cp\u003eದರುಶನ\u003c\/p\u003e","brand":"Darushana","offers":[{"title":"Default Title","offer_id":47781752996099,"sku":"HB00006326","price":101.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-23at4.51.17PM.jpg?v=1771846122","url":"https:\/\/harivubooks.com\/products\/ayyo-devare-kannada-book","provider":"Harivu Books","version":"1.0","type":"link"}